ಟಿವಿ, ಫ್ರಿಜ್ಗಳಿಗೆ ಭರ್ಜರಿ ರಿಯಾಯಿತಿ

ಬಜಗೋಳಿ: ದೀಪಾವಳಿ ಹಬ್ಬದ ಪ್ರಯುಕ್ತ ನ್ಯೂ ಅಮ್ಮಾ ಎಲೆಕ್ಟ್ರಾನಿಕ್ಸ್ ಆ್ಯಂಡ್ ಫರ್ನಿಚರ್ಸ್ನಲ್ಲಿ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿ ಮಾರಾಟವನ್ನು ಆಯೋಜಿಸಲಾಗಿದೆ.
ಮಳಿಗೆಯಲ್ಲಿ ಎಲ್ಇಡಿ ಟಿವಿಗಳು 5,990 ರೂ.ಗಳಿಂದ, ಫ್ರಿಜ್ಗಳು 13,990 ರೂ.ಗಳಿಂದ ಹಾಗೂ ವಾಷಿಂಗ್ ಮೆಷಿನ್ಗಳು 8,990 ರೂ.ಗಳಿಂದ ಲಭ್ಯವಿವೆ. ಇನ್ವರ್ಟರ್ ಸೆಟ್ 19,990 ರೂ. ಹಾಗೂ ಸೋಲಾರ್ ವಾಟರ್ ಹೀಟರ್ 24,990 ರೂ.ಗಳಿಗೆ ದೊರೆಯಲಿದೆ.
ಇನ್ನು ಫರ್ನಿಚರ್ ವಿಭಾಗದಲ್ಲಿ ಸೋಫಾ 6,490 ರೂ., ಕಬಾಟ್ 8,990 ರೂ.ಗಳಿಂದ ಹಾಗೂ ಡಬಲ್ ಕಾಟ್ 14,490 ರೂ.ಗಳಿಂದ ಆರಂಭವಾಗುತ್ತವೆ. ಆಯ್ದ ಉತ್ಪನ್ನಗಳ ಖರೀದಿಗೆ ಉಚಿತ ಉಡುಗೊರೆಗಳು, ಬಂಪರ್ ಡ್ರಾ ಹಾಗೂ ಲಕ್ಕಿ ಡ್ರಾ ಕೊಡುಗೆಗಳನ್ನೂ ನೀಡಲಾಗುತ್ತಿದೆ. ಗ್ರಾಹಕರು ಈ ವಿಶೇಷ ದೀಪಾವಳಿ ಆಫರ್ಗಳ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

























