“ನ್ಯೂ ಪವನ್ ಜುವೆಲ್ಲರ್ಸ್* ನಲ್ಲಿ, ಚಿನ್ನಾಭರಣಗಳ ಖರೀದಿಗೆ ಭರ್ಜರಿ ರಿಯಾಯಿತಿ

ಈ ದೀಪಾವಳಿಗೆ ನಿಮ್ಮ ಮನೆ ಬೆಳಗಲಿ ಚಿನ್ನದ ಹೊಳಪಿನಿಂದ… ನಿಮ್ಮ ಖರೀದಿಗೆ ಸಿಗಲಿ ವಿಶೇಷ ಉಳಿತಾಯದ ಸಂಭ್ರಮ!
ಹೌದು… ಕಾರ್ಕಳದ ಹೆಸರಾಂತ ನ್ಯೂ ಪವನ್ ಜುವೆಲ್ಲರ್ಸ್ ವತಿಯಿಂದ ಗ್ರಾಹಕರಿಗಾಗಿ ದೀಪಾವಳಿ ಹಬ್ಬದ ಪ್ರಯುಕ್ತ ಭರ್ಜರಿ ಆಫರ್‌ಗಳನ್ನು ಘೋಷಿಸಲಾಗಿದೆ.
ನವೆಂಬರ್ 10ರವರೆಗೆ ಮಾತ್ರ ವಿಶೇಷ ರಿಯಾಯಿತಿ!
✨ ಚಿನ್ನಾಭರಣಗಳ ಖರೀದಿಗೆ ಪ್ರತಿ ಗ್ರಾಂಗೆ ಬರೋಬ್ಬರಿ ₹300 ಡಿಸ್ಕೌಂಟ್!
ಬೆಳ್ಳಿ ಸಾಮಗ್ರಿಗಳ ಖರೀದಿಗೆ ಪ್ರತಿ ಕೆ.ಜಿ.ಗೆ ₹5,000 ರಿಯಾಯಿತಿ!
ವಜ್ರಾಭರಣಗಳ ಖರೀದಿಗೆ ಪ್ರತಿ ಕ್ಯಾರೆಟ್‌ಗೆ ₹7,000 ರಿಯಾಯಿತಿ!
ಹಾಗಾದರೆ ತಡವೇಕೆ? ಈ ದೀಪಾವಳಿಯ ಶುಭ ಸಂದರ್ಭದಲ್ಲಿ ನಿಮ್ಮ ಇಷ್ಟದ ಚಿನ್ನಾಭರಣಗಳನ್ನು ವಿಶೇಷ ರಿಯಾಯಿತಿಯಲ್ಲಿ ಖರೀದಿಸಿ ಸಂಭ್ರಮವನ್ನು ಇಮ್ಮಡಿಗೊಳಿಸಿ.
ನ್ಯೂ ಪವನ್ ಜುವೆಲ್ಲರ್ಸ್ – ನಿಮ್ಮ ನಂಬಿಕೆಯ ಆಭರಣ ಮಳಿಗೆ.
ವಿಳಾಸ: ಸದಾಶಿವ ಟವರ್, ಅನಂತಶಯನ ರಸ್ತೆ, ಕಾರ್ಕಳ.
ನ್ಯೂ ಪವನ್ ಜುವೆಲ್ಲರ್ಸ್… ಈ ದೀಪಾವಳಿಗೆ ಚಿನ್ನದ ಹೊಳಪು, ಬೆಳ್ಳಿಯ ಮೆರುಗು, ವಜ್ರದ ವೈಭವ ನಿಮ್ಮದಾಗಲಿ!
ಆಫರ್ ನವೆಂಬರ್ 10ರವರೆಗೆ ಮಾತ್ರ. ಇಂದೇ ಭೇಟಿ ನೀಡಿ!

























