
ಕಾರ್ಕಳ: ಮಣಿಪಾಲ್ ರೇಡಿಯೋ ಸ್ಟೇಷನ್ ವತಿಯಿಂದ
ಆಯೋಜಿಸಲಾಗಿದ್ದ ದೇಶಭಕ್ತಿ ಸಮೂಹ ಗೀತೆಯಲ್ಲಿ ಕಾರ್ಕಳ
ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯ
ವಿದ್ಯಾರ್ಥಿಗಳಾದ ಅದಿತಿ, ಆದ್ಯಾ ನಾಯ್ಕ್, ತನಯ್ ಜೈನ್, ಈಶಾನ್ ವಾಝ್, ಆರಾಧ್ಯ ಆರ್. ಪಿ., ಧೀಮಹಿ ಎಂ ಉಪಾಧ್ಯಾಯ ಹಾಗೂ ವಿ. ತನುಜ್ಞ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ.
ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.




























































