ಕಾರ್ಕಳ : ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಂದೂರಿನಲ್ಲಿ 38 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಶಿಕ್ಷಕಿ ಮೋಹಿನಿ ಬಾಯಿ ಜುಲೈ 12 ರ ರಾತ್ರಿ ನಿಧನರಾಗಿದ್ದಾರೆ.ನಿನ್ನೆ ರಾತ್ರಿ ಅಲ್ಪಕಾಲದ ಅನಾರೋಗ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಸ್ವರ್ಗತರಾಗಿದ್ದಾರೆ.

You cannot copy content of this page