
ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ವತಿಯಿಂದ ವಿವಿಧ ಬೋಧಕ ಹಾಗೂ ಬೋಧಕೇತರ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕಾರ್ಕಳ, ಮಣಿಪಾಲ, ಉಡುಪಿ ಹಾಗೂ ಅಜೆಕಾರು ಶಾಖೆಗಳಲ್ಲಿ ಕಾರ್ಯನಿರ್ವಹಿಸಲು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಕಾಲೇಜು ವಿಭಾಗದಲ್ಲಿ Physics, Chemistry, Mathematics, Biology, Computer Science, Statistics, Sanskrit, Hindi ಹಾಗೂ English ವಿಷಯಗಳಿಗೆ Lecturers ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಇದರೊಂದಿಗೆ Physics, Chemistry, Biology ಹಾಗೂ Computer Science ವಿಭಾಗಗಳಿಗೆ Lab Assistants ಹುದ್ದೆಗಳಿಗೂ ಅರ್ಜಿ ಆಹ್ವಾನಿಸಲಾಗಿದೆ.
ಅಲ್ಲದೆ, Hostel Wardens/Care Takers, College Bus Drivers, Staff Nurse for Hostel, House Keeping for Hostel, Security ಹಾಗೂ Gardener ಹುದ್ದೆಗಳಿಗೂ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಪ್ರೌಢಶಾಲಾ ವಿಭಾಗದಲ್ಲಿ Physics / Mathematics, Chemistry / Biology, English / Social Science ಹಾಗೂ Sanskrit / Hindi ವಿಷಯಗಳಿಗೆ ಶಿಕ್ಷಕರ ಹುದ್ದೆಗಳು ಖಾಲಿ ಇವೆ.
ಅನುಭವ ಹೊಂದಿರುವ ಹಾಗೂ ಅನುಭವವಿಲ್ಲದ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದಾಗಿದ್ದು ಆಸಕ್ತರು ಸಂಸ್ಥೆಯ ಅಧಿಕೃತ ವೆಬ್‌ಸೈಟ್ www.jnanasudha.org ಮೂಲಕ ತಮ್ಮ ರೆಸ್ಯೂಮ್ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು 2026ರ ಡಿಸೆಂಬರ್ 10 ಕೊನೆಯ ದಿನಾಂಕವಾಗಿದೆ.
ಹೆಚ್ಚಿನ ಮಾಹಿತಿಗಾಗಿ 8176810707 ಅಥವಾ 8147454906 ಸಂಪರ್ಕಿಸಬಹುದಾಗಿದೆ.

























































































