31.8 C
Udupi
Tuesday, November 17, 2026
spot_img
spot_img
HomeBlogಆಶ್ರಯ ಮನೆ ಫಲಾನುಭವಿಗಳಿಗೆ ಶಾಸಕರ ಕಚೇರಿಗೆ ಭೇಟಿ ನೀಡುವಂತೆ ಒತ್ತಾಯ - ಖಂಡನೀಯ,

ಆಶ್ರಯ ಮನೆ ಫಲಾನುಭವಿಗಳಿಗೆ ಶಾಸಕರ ಕಚೇರಿಗೆ ಭೇಟಿ ನೀಡುವಂತೆ ಒತ್ತಾಯ – ಖಂಡನೀಯ,

“ಮನೆ ನೀಡುವುದು ಸರಕಾರ,ಪಕ್ಷವಲ್ಲ… ಶಾಸಕರ ಕಚೇರಿ ಭೇಟಿ ಅಗತ್ಯವಿಲ್ಲ”: ಶುಭದರಾವ್

ಪುರಸಭಾ ವ್ಯಾಪ್ತಿಯ ಪತ್ತೊಂಜಿಕಟ್ಟೆಯಲ್ಲಿ ನಿರ್ಮಾವಾಗುತ್ತಿರುವ ಆಶ್ರಯ ಮ‌ನೆ ಫಲಾನುಭವಿಗಳನ್ನು ಶಾಸಕರ ಕಚೇರಿಗೆ ಬೇಟಿ‌ ನೀಡುವಂತೆ ಒತ್ತಾಯ ಮಾಡುವುದನ್ನು ಖಂಡಿಸುತ್ತೇನೆ, ಇದು ಮುಂದುವರೆದರೆ ಪ್ರತಿಭಟನೆ ಅನಿವಾರ್ಯವಾದೀತು ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶುಭದರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಲಿ ಮುತುವರ್ಜಿಯಲ್ಲಿ ಒಂದು ಹಂತದ ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಶಾಸಕರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳ ಆಯ್ಕೆಯಾಗಿ ಮನೆ ವಿತರಣೆಯಾಗಬೇಕಿತ್ತು ಆದರೆ ರಾಜ್ಯ ಸರಕಾರಕ್ಕೆ ಇದರ ಶ್ರೇಯಸ್ಸು ಸಿಗುತ್ತದೆ ಎನ್ನುವ ಕಾರಣಕ್ಕೆ ಅವರು ವಿಳಂಬ ನೀತಿಯನ್ನು ಅವರು ಅನುಸರಿಸಿದ್ದಾರೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಅರ್ಜಿದಾರರ ಮನವಿಯಂತೆ ಕಾಂಗ್ರೆಸ್ ವತಿಯಿಂದ ಪ್ರತಿಭಟನೆಯನ್ನೂ ಹಮ್ಮಿಕೊಳ್ಳಲಾಗಿತ್ತು ಇದಾದ ನಂತರ ಸೋಮವಾರ ಸಮಿತಿಯ ಸದಸ್ಯರಾದ ಚಂಪಾ ಸುನೀಲ್, ಹುಸೇನ್ ಬಂಗ್ಲೆಗುಡ್ಡೆ, ದೀಪಕ್ ಮೊಯಿಲಿ ಮತ್ತು ಮಂಜು ಇವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ 71 ಫಲಾನಭವಿಗಳ ಅಯ್ಕೆ ಮಾಡಿ ಅಂತಿಮಗೊಳಿಸಲಾಗಿದೆ ಆದರೆ ಆದರ ಮರು ದಿನವೇ ಶಾಸಕರ ಕಚೇರಿಯಿಂದ ಫಲಾನುಭವಿಗಳಿಗೆ ಕರೆ ಮಾಡಿ ಕಚೇರಿಗೆ ಬರುವಂತೆ ಒತ್ತಾಯಿಸುತ್ತಿರುವುದು ಯಾವ ಉದ್ದೇಶಕ್ಕಾಗಿ ಇದು ಶಾಸಕರ ಬ್ಲಾಕ್ ಮೇಲ್ ತಂತ್ರವೇ ಎಂದು ಪ್ರಶ್ನಿಸಿದ್ದಾರೆ.

ಆಶ್ರಯ ಮನೆ ಯೋಜನೆ ಸರಕಾರದ ಯೋಜನೆ ಯಾವುದೇ ಪಕ್ಷದ ಯೋಜನೆಯಲ್ಲ ಫಲಾನುಭವಿಗಳು ಭಯಪಡುವ ಅಗತ್ಯವಿಲ್ಲ ಶಾಸಕರ ಕಚೇರಿಗೆ ಬೇಟಿ ನೀಡುವ ಅಗತ್ಯವೂ ಇಲ್ಲ, ಒಂದು ವೇಳೆ ಬೇಟಿ ನೀಡಿಲ್ಲ ಎನ್ನುವ ಕಾರಣಕ್ಕೆ ಫಲಾನುಭವಿಗಳಿಗೆ ಸಮಸ್ಯೆ ಮಾಡಿದರೆ ನಮ್ಮ ಪ್ರತಿರೋಧವನ್ನು ಎದುರಿಸಬೇಕಾದಿತು ಎಂದು ಎಚ್ಚರಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page