27.2 C
Udupi
Monday, October 12, 2026
spot_img
spot_img
HomeBlog47ನೇ ಬೃಹತ್ ದಸರಾ ಯೋಗಾಸನ ಪ್ರಾಣಾಯಾಮ ಧ್ಯಾನ ಶಿಬಿರ

47ನೇ ಬೃಹತ್ ದಸರಾ ಯೋಗಾಸನ ಪ್ರಾಣಾಯಾಮ ಧ್ಯಾನ ಶಿಬಿರ

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಧರ್ಮಸ್ಥಳದ ಯೋಗ ಮತ್ತು ನೈತಿಕ ಶಿಕ್ಷಣ ಸಂಸ್ಥೆ, ಮಂಜುನಾಥೇಶ್ವರ ಭಜನಾ ಪರಿಷತ್ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಸಹಕಾರದಿಂದ ಏಳು ದಿನಗಳಲ್ಲಿ ನಡೆಯುವ 47 ನೆ ಬೃಹತ್ ದಸರಾ ಯೋಗಾಸನ ಪ್ರಾಣಯಾಮ ಧ್ಯಾನ ಶಿಬಿರಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾರ್ಕಳ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ವಿ ಸುನಿಲ್ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವ್ಯಕ್ತಿಯ ಮಾನಸಿಕ ದೈಹಿಕ ಭಾವನಾತ್ಮಕ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಯೋಗ ಮತ್ತು ನೈತಿಕ ಶಿಕ್ಷಣ ನಮ್ಮ ಭಾರತ ದೇಶದ ದೊಡ್ಡ ಕೊಡುಗೆ ಮತ್ತು ಜಗತ್ತೇ ಭಾರತದಡೆಗೆ ತಿರುಗಿ ನೋಡುವಂತೆ ಮಾಡಿದೆ ಭಾರತದ ಯೋಗದ ಕೊಡುಗೆ ಈ ಮೂಲಕ ಈ ರಜಾವದಿನಲ್ಲಿ ಮಕ್ಕಳನ್ನು ಆರೋಗ್ಯವನ್ನು ಕಟ್ಟಲಿಕ್ಕೆ ಪ್ರತಿಯೊಬ್ಬ ನಾಗರಿಕರು ಕೂಡ ಯೋಗಭ್ಯಾಸವನ್ನು ಕಲಿತು ಆರೋಗ್ಯ ಮಾತ್ರ ವ್ಯಕ್ತಿಯ ವಿಕಾಸನ ಸಾಧ್ಯ ಎಂದರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉದಯ್ ಕುಮಾರ್ ಶೆಟ್ಟಿ ಅವರು ಮಾತನಾಡಿ ಸಮಾಜದಲ್ಲಿ ಮಾನವೀಯ ಮೌಲ್ಯಗಳು ದೂರದಲ್ಲಿ ಯೋಗ ಕರ ಜೀವನವನ್ನು ನಡೆಸಲು ದಿವ್ಯ ಮಾರ್ಗವಾಗಿ ಬದಲಾಗುತ್ತಿದೆ ಡಾ. ವೀರೇಂದ್ರ ಹೆಗಡೆಯವರು ಸಾರ್ವಜನಿಕವಾಗಿ ಉಚಿತವಾಗಿ ಇಂತಹ ಯೋಗ ಶಿಬಿರಗಳನ್ನು ನಿರ್ಮಾಣ ಮಾಡುತ್ತಾ ಅನೇಕ ಕಾರ್ಯಕ್ರಮಗಳ ಮೂಲಕ ಮಹಿಳೆಯರ ಸಬಲೀಕರಣ ಗ್ರಾಮೀಣ ಅಭಿವೃದ್ಧಿ ಯೋಜನೆಗಳು ಶಿಕ್ಷಣಕ್ಕಾಗಿ ಅನೇಕ ಯೋಜನೆಗಳು ಈ ಮೂಲಕ ಸರ್ಕಾರಗಳು ಮಾಡುವಂತಹ ಕೆಲಸವನ್ನು ಪರಮ ಪೂಜ್ಯರು ತಮ್ಮ ಯೋಜನೆಗಳ ಮೂಲಕ ಮಾದರಿಯಾಗಿ ಸಮಾಜಕ್ಕೆ ಮಾಡಿ ತೋರಿಸಿದ್ದಾರೆ ಎಂದು ಪ್ರಶಂಸಿದ್ದರು ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಪ್ರಾಂಶುಪಾಲರಾದ ಶ್ರೀಮತಿ ಉಷಾ ನಾಯಕ್ ರವರು ಮಾತನಾಡಿ ಸ್ವಾಮಿ ವಿವೇಕಾನಂದರು ಈ ಜಗತ್ತಿಗೆ ಮಾದರಿ ಯುವಶಕ್ತಿಯನ್ನು ಪ್ರಯತ್ನಿಸುವಂತಹ ಕೆಲಸವನ್ನು ಯೋಗದ ಮೂಲಕ ಮಾನಸಿಕವಾಗಿ ದೈಹಿಕವಾಗಿ ಒಳ್ಳೆಯ ವ್ಯಕ್ತಿತ್ವ ನಿರ್ಮಾಣ ಮಾಡಲಿಕ್ಕೆ ಯೋಗ ತುಂಬಾ ಸಹಾಯಕಾರಿಯಾಗುತ್ತಿದೆ ಯೋಗದ ಮಾರ್ಗಗಳಾದ ಕರ್ಮ ಯೋಗ ಭಕ್ತಿ ಯೋಗ ಜ್ಞಾನ ಯೋಗದ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಇಂತಹ ಶಿಬಿರಗಳು ಸಹಾಯಕಾರಿಯಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ನಂತರ ಶಾಂತಿವನ ಟ್ರಸ್ಟಿನ ಯೋಗ ನಿರ್ದೇಶಕರಾದ ಡಾ. ಐ ಶಶಿಕಾಂತ್ ಜೈನ್ ರವರು ಮಾತನಾಡಿ ಪಂಚಮುಖಿ ವ್ಯಕ್ತಿತ್ವ ಶಿಬಿರವನ್ನು ಕೂಡ ಈ ಬೃಹತ್ ಯೋಗ ಶಿಬಿರದಲ್ಲಿ ಆಯೋಜನೆ ಮಾಡಲಾಗಿದೆ ಯಾರ್ಯಾರಿಗೆ ಯಾವ ಯಾವ ರೀತಿಯಾದಂತಹ ರೋಗಗಳಿವೆ ಅದಕ್ಕೆ ಸಂಬಂಧಪಟ್ಟಂತ ಯೋಗಗಳ ಅಭ್ಯಾಸವನ್ನು ಮಾಡಿಸುತ್ತ ನಮ್ಮ ಯೋಗ ಶಿಕ್ಷಕರು ರೋಗವನ್ನು ದೂರ ಮಾಡಲಿದ್ದಾರೆ ಎಂದರು ಹಾಗೂ ಮಕ್ಕಳಿಗೆ ಐದು ದಿನಗಳ ಪಂಚಮುಖಿ ವ್ಯಕ್ತಿತ್ವ ಶಿಬಿರವನ್ನು ಆಯೋಜನೆ ಮಾಡಲಾಗಿದೆ ಮಕ್ಕಳ ಮಾನಸಿಕವಾಗಿ ದೈಹಿಕವಾಗಿ ಭೌತಿಕವಾಗಿ ಭಾವನಾತ್ಮಕವಾಗಿ ಆಧ್ಯಾತ್ಮಿಕವಾಗಿ ಮಕ್ಕಳ ಅಭಿವೃದ್ಧಿ ಆಗಲಿಕ್ಕೆ ರಾಜಾ ಅವಧಿಯಲ್ಲಿ ಈ ಪಂಚಮುಖಿ ವ್ಯಕ್ತಿತ್ವ ಶಿಬಿರಕ್ಕೆ ತಮ್ಮ ಮಕ್ಕಳನ್ನು ಕಳಿಸಿಕೊಡಿ ಎಂದು ಈ ಕಾರ್ಯಕ್ರಮದಲ್ಲಿ ಎಲ್ಲಾ ಸೇವಾ ಪ್ರತಿನಿಧಿಗಳಿಗೆ ಪಾಲಕ ಪೋಷಕರಿಗೆ ತಿಳಿಯಪಡಿಸಿದರು ಈ ಒಂದು 47ನೇ ಉಚಿತ ಬೃಹತ್ ಯೋಗಾಸನ ಪ್ರಾಣಾಯಾಮ ಧ್ಯಾನ ಶಿಬಿರದ ಉದ್ಘಾಟನೆ ಸಮಾರಂಭದಲ್ಲಿ ಕಾರ್ಯದರ್ಶಿಗಳು ಶಾಂತಿವನ ಟ್ರಸ್ಟ್ ಶಿಕ್ಷಕರು, ಹರೀಶ್ಚಂದ್ರ ಕುಲಾಲ್ ಅಧ್ಯಕ್ಷರು ಕುಲಾಲ್ ಸುಧಾರಕ ಸಂಘ ಕಾರ್ಕಳ ,ಜೆಸಿ. ಪದ್ಮಪ್ರಸಾದ್ ಜೈನ್, ಯೋಗ ಸಂಘಟಕಾರದ ಶೇಖರ್ ಕಡ್ತಲ, ಡಾ. ಐ ಶಶಿಕಾಂತ್ ಮುಖ್ಯ ಅತಿಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಯಶಸ್ವಿಗೊಳಿಸಿದರು. ಈ ಕಾರ್ಯಕ್ರಮವನ್ನು ಕಾರ್ಕಳ ತಾಲೂಕು ಯೋಜನಾಧಿಕಾರಿಗಳಾದ ಬಾಲಕೃಷ್ಣ ಹಿರಿಂಜ ಅವರು ಸ್ವಾಗತಿಸಿದರು ಮೇಲ್ವಿಚಾರಕರಾದ ಶ್ರೀಮತಿ ಗೀತಾ ರವರು ಕಾರ್ಯಕ್ರಮ ವನ್ನು ನಿರ್ವಹಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page