30.4 C
Udupi
Thursday, October 1, 2026
spot_img
spot_img
HomeBlogಕಾರ್ಕಳ: ಪುಲ್ಕೇರಿ ಬೈಪಾಸ್ ರಸ್ತೆಯಲ್ಲಿ, ಸುಸರ್ಜಿತ ಹೊರಾಂಗಣ ಸಭಾಭವನ "ರಾವ್ ಗಾರ್ಡನ್"

ಕಾರ್ಕಳ: ಪುಲ್ಕೇರಿ ಬೈಪಾಸ್ ರಸ್ತೆಯಲ್ಲಿ, ಸುಸರ್ಜಿತ ಹೊರಾಂಗಣ ಸಭಾಭವನ “ರಾವ್ ಗಾರ್ಡನ್”

ಶುಭ ಸಮಾರಂಭ ಹಾಗೂ ಕಾರ್ಯಕ್ರಮಗಳ ಆ ಯೋಜನೆಗೆ ಉತ್ತಮ ಆಯ್ಕೆ

ಕಾರ್ಕಳ: ತಾಲೂಕಿನ ಪುಲ್ಕೇರಿ ಬೈಪಾಸ್ ರಸ್ತೆಯಲ್ಲಿ ಹೋಟೆಲ್ ‘KARKALA INN’ ಬಳಿ ‘ರಾವ್ ಗಾರ್ಡನ್’ ಎಂಬ ಸುಸರ್ಜಿತ ಹೊರಾಂಗಣ ಸಭಾಭವನ ವಿವಿಧ ಶುಭ ಸಮಾರಂಭಗಳು ಹಾಗೂ ಕಾರ್ಯಕ್ರಮಗಳ ಆಯೋಜನೆಗೆ ಸಿದ್ಧಗೊಂಡಿದೆ. ಕಾರ್ಕಳದ ಹೃದಯ ಭಾಗದಲ್ಲಿರುವ ಈ ಸಭಾಂಗಣ ವಿಶಾಲವಾದ ಗಾರ್ಡನ್ ವ್ಯವಸ್ಥೆಯೊಂದಿಗೆ ಉತ್ತಮ ಸೌಲಭ್ಯಗಳನ್ನು ಹೊಂದಿದೆ.

ಸುಮಾರು 700 ಮಂದಿ ಕುಳಿತುಕೊಳ್ಳಬಹುದಾದ ಆಸನ ವ್ಯವಸ್ಥೆ, ವಿಶಾಲವಾದ ಪಾರ್ಕಿಂಗ್ ಸೌಲಭ್ಯ ಹಾಗೂ ಅತ್ಯುತ್ತಮ ಕ್ಯಾಟರಿಂಗ್ ವ್ಯವಸ್ಥೆಯಿದ್ದು ಮದುವೆ, ಆರತಕ್ಷತೆ Birthday ,engagement ಹಾಗು ವಿವಿಧ ಸಮಾರಂಭಗಳನ್ನು ಆಯೋಜಿಸಲು ಅನುಕೂಲವಾಗುವಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
ಹತ್ತಿರದಲ್ಲಿ HUT BAR. ಸೌಕರ್ಯ ಲಭ್ಯ .
ರಾವ್ ಗಾರ್ಡನ್‌ನಲ್ಲಿ ಕಾರ್ಯಕ್ರಮಗಳ ಆಯೋಜನೆಗಾಗಿ ಸಭಾಂಗಣವನ್ನು ಬುಕ್ ಮಾಡಲು 9902207666 ಅಥವಾ 9945967412 ಸಂಖ್ಯೆಯನ್ನು ಸಂಪರ್ಕಿಸಬಹುದು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page