30.3 C
Udupi
Thursday, October 1, 2026
spot_img
spot_img
HomeBlogಶ್ರೀ. ಎಂ. ಕೆ ವಿಜಯ ಕುಮಾರ್ ರವರ ಸ್ಮರಣಾರ್ಥ ಅವರ ಶಿಷ್ಯವೃಂದ ಹಾಗೂ ಅಭಿಮಾನಿ ಬಳಗ...

ಶ್ರೀ. ಎಂ. ಕೆ ವಿಜಯ ಕುಮಾರ್ ರವರ ಸ್ಮರಣಾರ್ಥ ಅವರ ಶಿಷ್ಯವೃಂದ ಹಾಗೂ ಅಭಿಮಾನಿ ಬಳಗ ನೇತೃತ್ವದಲ್ಲಿ,

ಕಾರ್ಕಳ ವಕೀಲರ ಸಂಘ ರಿ. ಕಾರ್ಕಳ ಸಹಯೋಗದಲ್ಲಿ

ಅ.10 ವಕೀಲರ ಕ್ರೀಡಾಕೂಟ

ಸುದೀರ್ಘ ಅವಧಿಯಲ್ಲಿ ಒಬ್ಬ ಸಮರ್ಥ ನ್ಯಾಯವಾದಿಯಾಗಿ ಸೇವೆ ಸಲ್ಲಿಸಿದಲ್ಲದೆ ಹಲವಾರು ಶಿಷ್ಯರನ್ನು ವಕೀಲ ವೃತ್ತಿಗೆ ಪರಿಚಯಿಸಿದ ಖ್ಯಾತ ವಕೀಲರಾಗಿ ಒಬ್ಬ ಮೌಲ್ಯಾಧಾರಿತ ರಾಜಕಾರಿಣಿಯಾಗಿ,, ಧಾರ್ಮಿಕ ನೇತಾರನಾಗಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ದಿ. ಶ್ರೀ ಎಂ. ಕೆ. ವಿಜಯ ಕುಮಾರ್ ರವರ ವಾರ್ಷಿಕ ಪುಣ್ಯಾಚರಣಿಯ ಸಲುವಾಗಿ ಅವರ ಶಿಷ್ಯ ವೃಂದ, ಅಭಿಮಾನಿಗಳು ಮತ್ತು ಕಾರ್ಕಳ ವಕೀಲರ ಸಂಘದ ಸಹಯೋಗದೊಂದಿಗೆ
ದಿನಾಂಕ 03-10-2026 ಶನಿವಾರದಂದು, ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ದಿನಾಂಕ 10-10-2026 ಶನಿವಾರದಂದು, ಕಾರ್ಕಳದ ಸ್ವರಾಜ್ಯ ಮೈದಾನದಲ್ಲಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವಕೀಲರ ಸಂಘಗಳ ಮಧ್ಯೆ ವಾಲಿಬಾಲ್, ಥ್ರೋಬಾಲ್ ಸೇರಿದಂತೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ.


ಈ ಎಲ್ಲಾ ಕಾರ್ಯಕ್ರಮಗಳ ಅರ್ಹ ಜನತೆ ಪ್ರಯೋಜನ ಪಡಕೊಳ್ಳುವಂತೆ ಹಾಗೂ ಎಲ್ಲರನ್ನೂ ಪ್ರೀತಿಪೂರ್ವಕ ವಾಗಿ ಆಹ್ವಾನಿಸಲಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page