30.8 C
Udupi
Saturday, May 16, 2026
spot_img
spot_img
HomeBlogರೆಂಜಾಳ : ದೊಡ್ಡ ಕುದ್ರಾಡಿಯಲ್ಲಿ ಮೇ 19-20ರಂದು ಕುಟುಂಬದ ದೈವಗಳಿಗೆ 'ಗಗ್ಗರ ಸೇವೆ'

ರೆಂಜಾಳ : ದೊಡ್ಡ ಕುದ್ರಾಡಿಯಲ್ಲಿ ಮೇ 19-20ರಂದು ಕುಟುಂಬದ ದೈವಗಳಿಗೆ ‘ಗಗ್ಗರ ಸೇವೆ’

ರೆಂಜಾಳ: ಶ್ರೀ ಶಾರದಾ ಕೃಪಾ, ದೊಡ್ಡ ಕುದ್ರಾಡಿ ಮನೆಯಲ್ಲಿ ಮೇ 19 ಹಾಗೂ 20ರಂದು ಎರಡು ದಿನಗಳ ಕಾಲ ಕುಟುಂಬದ ದೈವಗಳಿಗೆ ಭಕ್ತಿಭಾವದಿಂದ ‘ಗಗ್ಗರ ಸೇವೆ’ ನಡೆಯಲಿದೆ.

ಮೇ 19ರಂದು ಮಂಗಳವಾರ ರಾತ್ರಿ 7.30ಕ್ಕೆ ಅನ್ನಸಂತರ್ಪಣೆ ನಡೆಯಲಿದ್ದು, ರಾತ್ರಿ 8 ಗಂಟೆಯಿಂದ ಶ್ರೀ ಮಹಿಷಂದಾಯ, ಕಾಳರಾತ್ರಿ, ಪಂಜುರ್ಲಿ, ವರ್ತೆ ಹಾಗೂ ಹರಕೆಯ ವರ್ತೆಗೆ ಗಗ್ಗರ ಸೇವೆ ನಡೆಯಲಿದೆ.

ಮೇ 20ರಂದು ಬುಧವಾರ ರಾತ್ರಿ 7.30ಕ್ಕೆ ಅನ್ನಸಂತರ್ಪಣೆ ನಡೆಯಲಿದ್ದು, ರಾತ್ರಿ 8 ಗಂಟೆಯಿಂದ ಹರಕೆಯ ವರ್ತೆ, ವರ್ತೆ ಪಂಜುರ್ಲಿ, ಪಡ್ಕಂದಾಯ, ಓಂಟಿ ಗುಳಿಗ, ಜಟ್ಟಿಂಗ ಚೌಂಡಿ ಗುಳಿಗ ಹಾಗೂ ಗುಳಿಗ ಪಂಜುರ್ಲಿ ದೈವಗಳ ಗಗ್ಗರ ಸೇವೆ ಜರುಗಲಿದೆ.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವಗಳ ಸಿರಿಮುಡಿಗಂಧ ಪ್ರಸಾದ ಪಡೆಯುವಂತೆ ದೊಡ್ಡ ಕುದ್ರಾಡಿ ಕುಟುಂಬಸ್ಥರು ಮನವಿ ಮಾಡಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page