32.2 C
Udupi
Thursday, March 12, 2026
spot_img
spot_img
HomeBlogಷರತ್ತುಗಳನ್ನು ಈಡೇರಿಸಿದರೆ ಮಾತ್ರ ಶಾಂತಿ ಸಾಧ್ಯ: ಇರಾನ್ ಸರ್ಕಾರ

ಷರತ್ತುಗಳನ್ನು ಈಡೇರಿಸಿದರೆ ಮಾತ್ರ ಶಾಂತಿ ಸಾಧ್ಯ: ಇರಾನ್ ಸರ್ಕಾರ

ಟೆಹ್ರಾನ್: ಇಸ್ರೇಲ್-ಅಮೆರಿಕ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಅಂತ್ಯಗೊಳಿಸಲು ಇರಾನ್ ಗುರುವಾರ ಮೂರು ಪ್ರಮುಖ ಷರತ್ತುಗಳನ್ನು ಪ್ರಕಟಿಸಿದ್ದು ಇದನ್ನು ಈಡೇರಿಸಿದರೆ ಮಾತ್ರ ಯುದ್ಧ ನಿಲ್ಲಿಸಲು ಸಿದ್ಧವಿರುವುದಾಗಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಘೋಷಣೆ ಮಾಡಿದ್ದಾರೆ.

ಪ್ರಸ್ತುತ ಯುದ್ಧವನ್ನು ಕೊನೆಗೊಳಿಸಲು ಕೆಲವು ಪ್ರಮುಖ ಬೇಡಿಕೆಗಳನ್ನು ಇಡಲಾಗಿದ್ದು ಅವುಗಳು ಯಾವುದೆಂದರೆ:

  • ಇರಾನ್ ನ ಕಾನೂನು ಬದ್ಧ ಹಕ್ಕುಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ನೀಡಬೇಕು.
  • ಯುದ್ಧದಿಂದ ಉಂಟಾದ ಹಾನಿಗೆ ಪರಿಹಾರ ನೀಡಬೇಕು.
  • ಮುಂದಿನ ದಿನಗಳಲ್ಲಿ ಇಂತಹ ದಾಳಿ ನಡೆಯದಂತೆ ಅಂತಾರಾಷ್ಟ್ರೀಯ ಭದ್ರತಾ ಭರವಸೆ ನೀಡಬೇಕು.

ಈ ಮೂರು ಶರತ್ತುಗಳನ್ನು ಅಮೆರಿಕ ಮತ್ತು ಇಸ್ರೇಲ್ ಒಪ್ಪಿದರೆ ಮಾತ್ರ ಯುದ್ಧ ನಿಲ್ಲಿಸಲು ಸಾಧ್ಯ ಎಂದು ಇರಾನ್ ಹೇಳಿದೆ.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page