22.1 C
Udupi
Sunday, February 1, 2026
spot_img
spot_img
HomeBlogಕಾರ್ಕಳ ಶ್ರೀ ಧರ್ಮಶಾಸ್ತ್ರ ಅಯ್ಯಪ್ಪ ಭಜನಾ ಮಂದಿರ, ಲಕ್ಕಿ ಡ್ರಾ ಫಲಿತಾಂಶ ಪ್ರಕಟ

ಕಾರ್ಕಳ ಶ್ರೀ ಧರ್ಮಶಾಸ್ತ್ರ ಅಯ್ಯಪ್ಪ ಭಜನಾ ಮಂದಿರ, ಲಕ್ಕಿ ಡ್ರಾ ಫಲಿತಾಂಶ ಪ್ರಕಟ

ಕಾರ್ಕಳ: ಶ್ರೀ ಧರ್ಮಶಾಸ್ತ ಆಯ್ಯಪ್ಪ ಭಜನಾ ಮಂದಿರದ ವತಿಯಿಂದ 24ನೇ ವರ್ಷದ ಮಹಾಪೂಜೆಯ ಸಲುವಾಗಿ ಲಕ್ಕಿ ಡ್ರಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಇಂದು ಇದರ ಫಲಿತಾಂಶ ಪ್ರಕಟಗೊಂಡಿದೆ.

ಪ್ರಥಮ ಬಹುಮಾನ ಲಕ್ಕಿ ಡಿಪ್ ನಂ. 161 ಆಗಿದ್ದು ಇವರಿಗೆ ರೂ.4,444 ಮತ್ತು ದ್ವಿತೀಯ ಬಹುಮಾನ ಲಕ್ಕಿ ಡಿಪ್ ನಂ. 1504 ಆಗಿದ್ದು ಇವರಿಗೆ ರೂ.3,333 ನಗದು ಬಹುಮಾನ ಘೋಷಿಸಲಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page