28.8 C
Udupi
Thursday, March 5, 2026
spot_img
spot_img
HomeBlogಜನವರಿ 11ಕ್ಕೆ,ಅಜೆಕಾರಿನಲ್ಲಿ "ರಾಘು ಮಾಸ್ಟ್ರು"

ಜನವರಿ 11ಕ್ಕೆ,ಅಜೆಕಾರಿನಲ್ಲಿ “ರಾಘು ಮಾಸ್ಟ್ರು”

 ಅಜೆಕಾರು ಚರ್ಚ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಶಿಕ್ಷಕ ರಕ್ಷಕ ಸಂಘದ ವತಿಯಿಂದ  ಶಾಲಾಭಿವೃದ್ಧಿ ಕಾರ್ಯದ ನಿಮಿತ್ತವಾಗಿ ಪ್ರಸನ್ನ ಶೆಟ್ಟಿ ಬೈಲೂರ್ ಸಾರಥ್ಯದ ತಂಡದಿಂದ ಜನವರಿ 11 ರ ಸಂಜೆ 6 ಗಂಟೆಗೆ ಸರಿಯಾಗಿ ಚರ್ಚ್ ಶಾಲಾ ಮೈದಾನದಲ್ಲಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

 ಈ ನಾಟಕ ಉಚಿತ ಪ್ರವೇಶವಾಗಿದ್ದು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಾಲಾ ಅಧ್ಯಕ್ಷರು ಹೆನ್ರಿ ಮಸ್ಕರೇನಸ್, ಮುಖ್ಯ ಶಿಕ್ಷಕರಾದ ರೇಷ್ಮಾ ರೋಡ್ರಿಗಸ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ರೇಷ್ಮಾ ಶೆಟ್ಟಿ ಗೊರೂರು ಹಾಗೂ ಸದಸ್ಯರು ಕೋರಿಕೊಂಡಿದ್ದಾರೆ.
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page