24.2 C
Udupi
Tuesday, March 17, 2026
spot_img
spot_img
HomeBlogಕಾರ್ಕಳ ಬಜಗೋಳಿಯಲ್ಲಿರುವ ಅನಿಮಲ್ ಕೇರ್ ಟ್ರಸ್ಟಿನಲ್ಲಿ ಗೋ ಕಳ್ಳತನ ನಡೆದಿರುವುದು ಅತ್ಯಂತ ಖಂಡನೀಯ... ಕೃತ್ಯ ನಡೆಸುತ್ತಿರುವ...

ಕಾರ್ಕಳ ಬಜಗೋಳಿಯಲ್ಲಿರುವ ಅನಿಮಲ್ ಕೇರ್ ಟ್ರಸ್ಟಿನಲ್ಲಿ ಗೋ ಕಳ್ಳತನ ನಡೆದಿರುವುದು ಅತ್ಯಂತ ಖಂಡನೀಯ… ಕೃತ್ಯ ನಡೆಸುತ್ತಿರುವ ತಂಡಗಳ ಮೇಲೆ ಪೊಲೀಸ್ ಇಲಾಖೆ ಸೂಕ್ತ ಕ್ರಮವನ್ನು ಕೈ ಗೊಳ್ಳಬೇಕು – ಸುನಿಲ್ ಕೆ ಆರ್ ಪ್ರಾಂತ ಗೋ ರಕ್ಷಾ ಪ್ರಮುಖ್ ಕರ್ನಾಟಕ ದಕ್ಷಿಣ

ಕಾರ್ಕಳ ಬಜಗೋಳಿಯಲ್ಲಿರುವ ಅನಿಮಲ್ ಕೇರ್ ಟ್ರಸ್ಟಿನಲ್ಲಿ ಗೋ ಕಳ್ಳತನ ನಡೆದಿರುವುದು ಅತ್ಯಂತ ಖಂಡನೀಯ

ಕಾರ್ಕಳದಲ್ಲಿ ಈ ರೀತಿಯ ಕೃತ್ಯ ನಡೆಸುತ್ತಿರುವ ತಂಡಗಳು ಸಕ್ರಿಯವಾಗಿದ್ದು ಇದರ ಬಗ್ಗೆ ಪೊಲೀಸ್ ಇಲಾಖೆ ತಂಡಗಳನ್ನು ರಚಿಸಿ ಸೂಕ್ತ ಕ್ರಮವನ್ನು ಕೈ ಗೊಳ್ಳಬೇಕು. ಬೇರೆ ಬೇರೆ ಕಡೆಯಲ್ಲಿ ಈ ರೀತಿ ಘಟನೆಗಳು ನಡೆಯುತ್ತಿತ್ತು ಆದರೆ ಈ ಬಾರಿ ಕಾರ್ಕಳದಲ್ಲಿ ನಡೆದಿರುವುದು ಹಿಂದೂ ಸಮಾಜಕ್ಕೆ ಘಾಸಿ ಉಂಟು ಮಾಡಿದೆ..

ಗೋ ರಕ್ಷಣೆಗಾಗಿ ಗ್ರಾಮ ಗ್ರಾಮಗಳಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳದ ಮುಖಾಂತರ ಹಲವು ತಂಡಗಳನ್ನು ರಚಿಸಲಾಗುವುದು ಎಂದು ಕರ್ನಾಟಕ ದಕ್ಷಿಣ ಪ್ರಾಂತ ಗೋ ರಕ್ಷಾ ಪ್ರಮುಖರಾದ ಸುನಿಲ್ ಕೆ ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page