32.7 C
Udupi
Friday, April 10, 2026
spot_img
spot_img
HomeBlogಕಥೊಲಿಕ್ ಸಭಾ ಕಾಕ೯ಳ ವಲಯ ವಾಷಿ೯ಕ ಸಮಾವೇಶ

ಕಥೊಲಿಕ್ ಸಭಾ ಕಾಕ೯ಳ ವಲಯ ವಾಷಿ೯ಕ ಸಮಾವೇಶ

ಕಥೊಲಿಕ್ ಸಭಾ ಕಾಕ೯ಳ ವಲಯ ವಾಷಿ೯ಕ ಸಮಾವೇಶ 18.5.2025 ಆದಿತ್ಯವಾರ ಕ್ರೈಸ್ತ ಕಿಂಗ್ ಸಭಾ ಭವನದಲ್ಲಿ ಜರುಗಿತು. ಸಭೆಯಲ್ಲಿ ಯಶಸ್ವಿ ಉದ್ಯಮಿಯಾದ ವಿಶ್ವಾಸ್ ಇಂಜಿನಿಯರಿಂಗ್ ಮಾಲೀಕ ಜೆರಾಮ್ ಡಿ’ಮೆಲ್ಲೊರಿಗೆ ಯಶಸ್ವಿ ಉದ್ಯಮಿ ಪ್ರಶಸ್ತಿ ನೀಡಿ ಸನ್ಮಾಸಲಾಯಿತು.


ಈ ಸಂದರ್ಭದಲ್ಲಿ ಕಥೊಲಿಕ್ ಸಭಾ ವಲಯ ಅಧ್ಯಕ್ಷರು ವಿಲ್ಸನ್ ಮಸ್ಕರೇನ್ಹಾಸ್ ಕೇರಾ, ಕೇಂದ್ರದ ಅಧ್ಯಕ್ಷರಾದ ರೊನಾಲ್ಡ್ ಅಲ್ಮೇಡಾ, ನಿಕಟ ಪೂರ್ವ ಕೇಂದ್ರೀಯ ಅಧ್ಯಕ್ಷರು ಸಂತೋಷ್ ಕರ್ನೇಲಿಯೊ,ಅತೀ ಯಶಸ್ವಿ ಉದ್ಯಮಿ ಮಾನ್ಯ ಜೋನ್ ಡಿ’ಸಿಲ್ವಾ, ಕಾಯ೯ ನಿವ೯ಹಕರು ಮೇಕ್ಸಿಮ್ ಡಿ’ಮೆಲ್ಲೊ, ಕಾಯ೯ದಶಿ೯ ಶ್ರೀಮತಿ ಸೋನು ಸಿಕ್ವೇರಾ ಮಿಯಾರು, ಕೇಂದ್ರೀಯ ಮಾಜಿ ಕಾಯ೯ದಶಿ೯ ಶ್ರೀಮತಿ ಒಲಿವಿಯಾ ಡಿ’ಮೆಲ್ಲೊ, ಕಜಾಂಜಿ ಸೊಲೊಮನ್ ಆಲ್ವಾರಿಸ್,ವಲಯ ಕಾಯ೯ದಶಿ೯ ಆಂಟನಿ ಮಿರಾಂಡಾ ಕಣಜಾರ್ ವೇದಿಕೆಯಲ್ಲಿ ಉಪಸ್ಥಿತಿಯಿದ್ದರು. ಸಮಾಜ ಸೇವಕ ಹೆನ್ರಿ ಸಾಂತ್ ಮಯೋರ್ ಸಹಕರಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page