ಶ್ರೀ ಮಹಾ ಲಕ್ಷ್ಮೀ ಮಹಿಳಾ ಯಕ್ಷ ಕಲಾ ಮಂಡಳಿ, ಲಕ್ಹ್ಮೀ ಪುರ, ಕಾರ್ಕಳ ಇವರಿಂದ
ಯಕ್ಷಗಾನ (ಬಡಗುತಿಟ್ಟು) “ದ್ರೌಪದಿ ಪ್ರತಾಪ”

ಶ್ರೀ ಆದಿಶಕ್ತಿ ಮಹಾ ಲಕ್ಷ್ಮೀ ದೇವಸ್ಥಾನ, ಲಕ್ಷ್ಮೀಪುರ, ಕಾರ್ಕಳ ಇದರ ಬ್ರಹ್ಮ ಕಲಶೋತ್ಸವ ಪ್ರಯುಕ್ತ ಶ್ರೀ ಮಹಾ ಲಕ್ಷ್ಮೀ ಮಹಿಳಾ ಯಕ್ಷ ಕಲಾ ಮಂಡಳಿ, ಲಕ್ಹ್ಮೀ ಪುರ, ಕಾರ್ಕಳ ಇವರಿಂದ ಯಕ್ಷಗಾನ (ಬಡಗುತಿಟ್ಟು)
ತಾ 10-5-2025 ಶನಿವಾರ ಮಧ್ಯಾಹ್ನ 2 ಗಂಟೆಗೆ “ದ್ರೌಪದಿಪ್ರತಾಪ” ನಡೆಯಲಿದೆ.
ಭಾಗವತರು : ನೀಲಾವರ ಕೇಶವಾಚಾರ್ಯ
ಚೆಂಡೆ: ಭಾಸ್ಕರಾಚಾರ್ಯ .
ಮದ್ದಳೆ: ಗೋಪಾಲಕೃಷ್ಣ ಮಯ್ಯ
ದ್ರೌಪದಿ: ಶ್ರೀಮತಿ ಉಷಾ ನಾಯಕ್
ಭೀಮ: ಶ್ರೀಮತಿ ಶೋಭಾ ಪ್ರಭು
ಅರ್ಜುನ : ನಿಧಿ ನಾಯಕ್
ಸುಭದ್ರೆ : ಪ್ರಿಯಾಂಕ ನಾಯಕ್
ಕೃಷ್ಣ: ಶ್ರೀಮತಿ ಹರ್ಷ ನಾಯಕ್
ಬಲರಾಮ: ಶ್ರೀಮತಿ ಸುಲೋಚನ ನಾಯಕ್
ಈಶ್ವರಃ ಶ್ರೀಮತಿ ಸ್ವಾತಿ ನಾಯಕ್
ಪಾರ್ವತಿ: ಶ್ರೀಮತಿ ಲತಾ ನಾಯಕ್
ಬಾಲ ಗೋಪಾಲ: ಸಮ್ರದ್ಧಿ, ಸಿಂಧು
ವೇಷ ಭೂಷಣ:ಯಕ್ಷನಾದ ಜನ್ನಾಡಿ
ಎಲ್ಲರಿಗೂ ಪ್ರೀತಿ ಪೂರ್ವಕ ಸ್ವಾಗತ
ಉಷಾ ನಾಯಕ್ ಮತ್ತು ಬಳಗ, ಕಾರ್ಕಳ.



















