28.9 C
Udupi
Wednesday, May 6, 2026
spot_img
spot_img
HomeBlogನಾಳೆ ಜ. 23,ಜೆಸಿಐ ಕಾರ್ಕಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ನಾಳೆ ಜ. 23,ಜೆಸಿಐ ಕಾರ್ಕಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ನೂತನ ಅಧ್ಯಕ್ಷರಾಗಿ ಜೇಸಿ ಶ್ವೇತಾ ಎಸ್.ಜೈನ್, ಕಾರ್ಯದರ್ಶಿಯಾಗಿ ಜೇಸಿ ಸುಷ್ಮಿತಾ ವಿಘ್ನೇಶ್

ಕಾರ್ಕಳ: ಜೇಸಿ ಸಂಸ್ಥೆ ಇದರ 2024- 25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಜೇಸಿ ಶ್ವೇತಾ ಎಸ್ ಜೈನ್, ಕಾರ್ಯದರ್ಶಿಯಾಗಿ ಜೆಎಫ್ಎಂ ಸುಶ್ಮಿತಾ ರಾವ್ ಇವರು ಆಯ್ಕೆಯಾಗಿದ್ದು ,ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ನಾಳೆ ಜ. 23, ರಂದು ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ ಇಲ್ಲಿ ನಡೆಯಲಿದೆ.

ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಕಾರ್ಕಳ ಶಾಸಕರಾದ ವಿ. ಸುನಿಲ್ ಕುಮಾರ್, ಜೆಸಿಐ ಸೆನ್ ಅಭಿಲಾಶ್ ಬಿ.ಎ, ಅಥಿತಿಗಳಾಗಿ ಜೆಸಿಐ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಜೆಸಿ ಚಿತ್ತರಂಜನ್ ಶೆಟ್ಟಿ, ಜೆಎಫ್ಎಸ್ ಸಿಎ ಅನ್ವೇಶ್ ಶೆಟ್ಟಿ, ಜೇಸಿಐ ಕಾರ್ಕಳದ ಪೂರ್ವಾದ್ಯಕ್ಷರಾದ ಜೆಸಿ ವೃಷಭ ರಾಜ್ ಕಡಂಬ, ಹಾಗೂ ಜೇಸಿ ಸದಸ್ಯರ ಉಪಸ್ಥಿತಿ ಇರಲಿದೆ.
ಉಪಾಧ್ಯಕ್ಷರಾಗಿ ಜೆಸಿ ವಿಖ್ಯಾತ್ ಶೆಟ್ಟಿ, ಜೆಸಿ ಅವಿನಾಶ್ ಶೆಟ್ಟಿ ,ಜೆಸಿ ರಿಜ್ವಾನ್ ಖಾನ್, ಜೆಸಿ ಸುಶಾಂತ್ ಶೆಟ್ಟಿ ,ಜೆಸಿ ಸೂರಜ್ ಜೈನ್, ಜೆಸಿ ರೂಪ ಚಿತ್ತರಂಜನ್ ಶೆಟ್ಟಿ, ಕೋಶಾಧಿಕಾರಿಯಾಗಿ ಜೆಸಿ ರೇವತಿ ಶೆಟ್ಟಿ, ಸಹ ಕಾರ್ಯದರ್ಶಿ ಜೆಸಿ ಶಿವಕುಮಾರ್, ಲೇಡಿ ಜೆಸಿ ಅಧ್ಯಕ್ಷರಾಗಿ ಜೆಸಿ ಶಾಹಿನಾ ರಿಜ್ವಾನ್ ಖಾನ್, ಜೂನಿಯರ್ ಜೆಸಿ ನಿರ್ದೇಶಕರಾಗಿ ಜೆಸಿ ಸುಜಾತಾ ರಾಮಚಂದ್ರ, ಜೂನಿಯರ್ ಜೆಸಿ ಅಧ್ಯಕ್ಷರಾಗಿ ಅಭಿಜ್ಞಾ ಆರ್ ವರ್ಮ ಪ್ರಮಾಣವಚನವನ್ನು ಸ್ವೀಕರಿಸಲಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page