
ಉಡುಪಿ ಉದ್ಯಾವರ ಗ್ರಾಮ ಪಂಚಾಯತ್ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಬೋರ್ಕಟ್ಟೆ ಲಕ್ಷ್ಮೀ ದೇವಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸುಧೀಕ್ಷಾ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಇವರು ಬೋರ್ಕಟ್ಟೆಯ ದಿವಾಕರ ಕೆ ಪೂಜಾರಿ ಮತ್ತು ಉಷಾ ಪೂಜಾರಿ ದಂಪತಿಗಳ ಪುತ್ರಿ,ರಾಮಚಂದ್ರ ಇವರ ಕರಾಟೆ ಗುರುಗಳು





















