28.9 C
Udupi
Monday, May 4, 2026
spot_img
spot_img
HomeBlogಬಜೆಟ್ ಗೂ ಮೊದಲೇ ಮದ್ಯದ ದರ ಏರಿಸಿ ಮದ್ಯಪ್ರಿಯರಿಗೆ ಬಿಗ್ ಶಾಕ್ …!

ಬಜೆಟ್ ಗೂ ಮೊದಲೇ ಮದ್ಯದ ದರ ಏರಿಸಿ ಮದ್ಯಪ್ರಿಯರಿಗೆ ಬಿಗ್ ಶಾಕ್ …!

ಬೆಂಗಳೂರು: ಬಜೆಟ್‌ಗೆ ಮೊದಲೇ ಮದ್ಯದ ದರ ಏರಿಕೆಯಾಗುವ ಸಾಧ್ಯತೆಯಿದ್ದು ಹೀಗಾಗಿ ಮದ್ಯಪ್ರಿಯರಿಗೆ ಬಿಗ್ ಶಾಕ್ ನೀಡಿದೆ.

ಈ ತಿಂಗಳ 20ರಿಂದಲೇ ಕೆಲ ಬಿಯರ್ ದರ ಏರಿಕೆಯಾಗುವ ಸಾಧ್ಯತೆಯಿದ್ದು ದರ ಏರಿಕೆ ಬಗ್ಗೆ ಅಬಕಾರಿ ಇಲಾಖೆಯ ಮೂಲಗಳು ಮಾಹಿತಿ ನೀಡಿದೆ. ಶೀಘ್ರವೇ ಈ ಕುರಿತು ಅಬಾಕರಿ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆಯಿದ್ದು ಕನಿಷ್ಠ 10 ರಿಂದ 45 ರೂ. ದರ ಏರಿಕೆಯಾಗಲಿದೆ ಎಂದು ತಿಳಿದುಬಂದಿದೆ.

ಯಾವ ಬ್ರಾಂಡ್‌ ಬೀಯರ್‌ ದರ ಎಷ್ಟು ಏರಿಕೆ:
ಹಳೆದರ
ಲೆಜೆಂಡ್‌। 145. (100)

ಪವರ್‌
ಕೂಲ್‌ – 155. (130)

ಬ್ಲ್ಯಾಕ್‌
ಫೋರ್ಟ್‌ 160. (145)

ಹಂಟರ್‌ 190 (180)

ವುಡ್‌ಪೆಕರ್‌
ಕ್ರೆಸ್ಟ್‌ 250. (240)

ವುಡ್‌ಪೆಕರ್‌
ಗ್ಲೈಡ್‌ – 240. (230)

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page