
ಬೆಂಗಳೂರು: ಬಜೆಟ್‌ಗೆ ಮೊದಲೇ ಮದ್ಯದ ದರ ಏರಿಕೆಯಾಗುವ ಸಾಧ್ಯತೆಯಿದ್ದು ಹೀಗಾಗಿ ಮದ್ಯಪ್ರಿಯರಿಗೆ ಬಿಗ್ ಶಾಕ್ ನೀಡಿದೆ.
ಈ ತಿಂಗಳ 20ರಿಂದಲೇ ಕೆಲ ಬಿಯರ್ ದರ ಏರಿಕೆಯಾಗುವ ಸಾಧ್ಯತೆಯಿದ್ದು ದರ ಏರಿಕೆ ಬಗ್ಗೆ ಅಬಕಾರಿ ಇಲಾಖೆಯ ಮೂಲಗಳು ಮಾಹಿತಿ ನೀಡಿದೆ. ಶೀಘ್ರವೇ ಈ ಕುರಿತು ಅಬಾಕರಿ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆಯಿದ್ದು ಕನಿಷ್ಠ 10 ರಿಂದ 45 ರೂ. ದರ ಏರಿಕೆಯಾಗಲಿದೆ ಎಂದು ತಿಳಿದುಬಂದಿದೆ.
ಯಾವ ಬ್ರಾಂಡ್ ಬೀಯರ್ ದರ ಎಷ್ಟು ಏರಿಕೆ:
ಹಳೆದರ
ಲೆಜೆಂಡ್। 145. (100)
ಪವರ್
ಕೂಲ್ – 155. (130)
ಬ್ಲ್ಯಾಕ್
ಫೋರ್ಟ್ 160. (145)
ಹಂಟರ್ 190 (180)
ವುಡ್‌ಪೆಕರ್
ಕ್ರೆಸ್ಟ್ 250. (240)
ವುಡ್‌ಪೆಕರ್
ಗ್ಲೈಡ್ – 240. (230)



















