ಬೆಂಗಳೂರಿನಲ್ಲಿ ,”ಕೃಷ್ಣಾರ್ಜುನ ಕಾಳಗ”

ಶ್ರೀ ಮಹಾಲಕ್ಷ್ಮೀ ಮಹಿಳಾ ಯಕ್ಷ ಕಲಾ ಮಂಡಳಿ, ಕಾರ್ಕಳ ಇವರ ವತಿಯಿಂದ, ಬೆಂಗಳೂರಿನ ಆರ್.ಸಿ.ಬಿ ಸಭಾ ಭವನದಲ್ಲಿ ರಾಜಾಪುರ ಸಾರಸ್ವತ ಸಮಾಜ ಇವರ ಸಂಯೋಜನೆಯಲ್ಲಿ, ಆರ್.ಕೆ ನಾಯಕ್, ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಕೃಷ್ಣಾರ್ಜುನ ಕಾಳಗ ಯಕ್ಷಗಾನ ಪ್ರಸಂಗದಲ್ಲಿ – ಕೃಷ್ಣನಾಗಿ ಶ್ರೀಮತಿ ಉಷಾ ನಾಯಕ್ ಕಾರ್ಕಳ ಮತ್ತು ಅರ್ಜುನನಾಗಿ ಶ್ರೀಮತಿ ರಕ್ಷಾ.



















