31.2 C
Udupi
Saturday, February 21, 2026
spot_img
spot_img
HomeBlogಗಿಲ್ಲಾಳಿ ಗೋಶಾಲೆಗೆ ಭಕ್ತರಿಂದ ಗೋಗ್ರಾಸ ಸೇವೆ

ಗಿಲ್ಲಾಳಿ ಗೋಶಾಲೆಗೆ ಭಕ್ತರಿಂದ ಗೋಗ್ರಾಸ ಸೇವೆ


ಹೆಬ್ರಿ :ಪೇಜಾವರ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಗಳ ಪಂಚಮ ಆರಾಧನಾ ಮಹೋತ್ಸವದ ಪರ್ವಕಾಲದಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಮಾಜಿ ಅಧ್ಯಕ್ಷರಾದ ಕಾರ್ಕಳ ವೈ. ಸುಧಾಕರ ಭಟ್ ಗೋಶಾಲೆಗೆ ಏಳು ಕ್ವಿಂಟಾಲ್ ಹಿಂಡಿ ಸಮರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಹೆಬ್ರಿ ವಲಯ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ರಾಮಕೃಷ್ಣ ಆಚಾರ್ಯ, ಗೋಶಾಲೆಯ ಟ್ರಸ್ಟಿಗಳಾದ ಪದ್ಮನಾಭ ಆಚಾರ್ಯ ಉಪಸ್ಥಿತರಿದ್ದರು.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page