
ಸ.ಹಿ.ಪ್ರಾಥಮಿಕ ಶಾಲೆ ಪಿಲ್ಯ 100 ವರ್ಷಗಳ ಹಾದಿಯಲ್ಲಿದ್ದು ಈ ಸಂದರ್ಭದಲ್ಲಿ ಹಳೇ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಆಮಂತ್ರಣ ವಿಜಯ ಕುಮಾರ್ ಜೈನ್ ಅಳದಂಗಡಿ ಆಯ್ಕೆಯಾಗಿದ್ದಾರೆ.
ಉಳಿದಂತೆ
ಲಿಯೋ ಪಿರೇರಾ ಪಿಲ್ಯ
ಉಪಾಧ್ಯಕ್ಷರು
ಡಾ.ಬಸ್ತಿಯಂ ಪಾಯ್ಸ್ ಕುದ್ಯಾಡಿ
ಕಾರ್ಯದರ್ಶಿ
ಹರಿಣಾಕ್ಷಿ ಪಾಡಿಪಿಲ್ಯ
ಜತೆ ಕಾರ್ಯದರ್ಶಿ
ಸತೀಶ್ ಪೂಜಾರಿ
ನಮನ ಅಳದಂಗಡಿ
ಕೋಶಾಧಿಕಾರಿ
ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳ ಅಧಿಕಾರಾವಧಿಯಲ್ಲಿ ಶಾಲಾ ಅಭಿವೃದ್ಧಿ ಚಟುವಟಿಕೆ ಪ್ರಗತಿ ಕಾಣಲಿ ಎಂಬುದಾಗಿ ಎಲ್ಲರ ಮನದಾಸೆ. ದೇವರು ಸೇವೆ ಮಾಡುವ ಮನಸ್ಸು ನೀಡಲಿ ಎಂಬುದಾಗಿ ಶಾಲಾಭಿವೃದ್ಧಿ ಸಮಿತಿಯ ಮನವಿಯಾಗಿದೆ.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ರೀಟಾ ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶೈಲೇಶ್ ಪಾಡಿ ಪಿಲ್ಯ, ಶಿಕ್ಷಕರು ಉಪಸ್ಥಿತರಿದ್ದರು.








































