28.5 C
Udupi
Tuesday, April 21, 2026
spot_img
spot_img
HomeBlog🔴ಕಾರ್ಕಳ : ಬಸ್ ಸ್ಟಾಂಡ್ ನಲ್ಲಿ ಸಿಕ್ಕ ಚಿನ್ನದ ಬ್ರಾಸ್ಲೇಟ್ ವಾರಸುದಾರರಿಗೆ ಹಸ್ತಾಂತರ

🔴ಕಾರ್ಕಳ : ಬಸ್ ಸ್ಟಾಂಡ್ ನಲ್ಲಿ ಸಿಕ್ಕ ಚಿನ್ನದ ಬ್ರಾಸ್ಲೇಟ್ ವಾರಸುದಾರರಿಗೆ ಹಸ್ತಾಂತರ

🔴ಮಾನವೀಯತೆ ಮೆರೆದ ಕಾರ್ಲ ಮೊಬೈಲ್ಸ್ ಮಾಲಕ ಖಾದರ್

ಕಾರ್ಕಳ : ಬಸ್ ಸ್ಟಾಂಡ್ ನಲ್ಲಿ ಸಂಜೆ 4 ಗಂಟೆಯ ವೇಳೆಗೆ ಕಾರ್ಲ ಮೊಬೈಲ್ಸ್ ನ ಮಾಲಕರಾದ ಖಾದರ್ ಅವರಿಗೆ ಸುಮಾರು 45000 ರೂಪಾಯಿ ಬೆಲೆ ಬಾಳುವ ಚಿನ್ನದ ಬ್ರಾಸ್ಲೇಟ್ ಒಂದು ಸಿಕ್ಕಿದು. ಮಾನವೀಯತೆ ಮೆರೆದು ಕಾರ್ಲ ಮೊಬೈಲ್ಸ್ ನ ಮಾಲಕ ಈ ಮಾಹಿತಿಯನ್ನು ಅವರು ಮಾಧ್ಯಮಕ್ಕೆ ನೀಡಿದು ಮಾಹಿತಿ ತಿಳಿದ ವಾರಸುದಾರರಾದ ಪೆರ್ವಾಜೆ ಶಾಲಾ ಟೀಚರ್ ಪ್ರತಿಭಾ ರವರು ವಸ್ತು ವಿನ ಗುರುತು ಹೇಳಿ ಪಡೆದುಕೊಂಡರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page