💢 ಶ್ರಾವಣಮಾಸದ ಚೂಡಿ ಪೂಜಾ

ಆಗಸ್ಟ್ 25 ನೇ ತಾರೀಖು ಜಿ.ಎಸ್.ಬಿ.ಮಹಿಳಾ ವಿಭಾಗ ಕಾರ್ಕಳದ ವತಿಯಿಂದ ಸುಮಂತ್ ಜೋಶಿಯವರ ನೇತೃತ್ವದಲ್ಲಿ ಶ್ರಾವಣಮಾಸದ ಚೂಡಿ ಪೂಜಾ ವಿಧಾನ ಕಾಶೀಮಠದಲ್ಲಿ ನಡೆಯಿತು.

ಮಹಿಳಾ ವಿಭಾಗದ ಅಧ್ಯಕ್ಷೆ ದಿವ್ಯಾ ಡಿ ಪೈ ಹಾಗೂ ಇತರ ಪದಾಧಿಕಾರಿಗಳಾದ ಶ್ವೇತಾ ಶೆಣೈ, ರಾಧಿಕಾ ಶೆಣೈ ,ವಂದನಾ ಶೆಣೈ ,ವಾರಿಜಾ ವಿ ಕಾಮತ್,ಲಲಿತಾ ಭಟ್,ರಾಖಿ ಭಟ್,ಸಂಧ್ಯಾ ಕಾಮತ್,ಪ್ರಜ್ಞಾ ಪೈ,ರೇಷ್ಮಾ ಶೆಣೈ,ಪ್ರಭಾ ನಾಯಕ ಹಾಗೂ ಸದಸ್ಯರು ದೇವಿಗೆ ಕುಂಕುಮಾರ್ಚನೆಯನ್ನು ನೆರವೇರಿಸಿದರು.













