
ತೆಂಕು ತಿಟ್ಟು ಚಿಕ್ಕಮೇಳ ಗಳ ಒಕ್ಕೂಟದ ಶ್ರೀ ವಿಷ್ಣುಮೂರ್ತಿ ಕೃಪಾರ್ಷಿತ ಚಿಳ್ಕಮೇಳ ತಂಡದ ಯಶಸ್ವಿ 4 ನೇ ವರ್ಷದ ತಿರುಗಾಟವು ನ. 17ರಂದು ಆದಿತ್ಯವಾರ ದಂದು ಭಾಗವತ್ ಮೋಹನ್ ಕಲಂಬಾಡಿ, ರವಿರಾಜ್ ಜೈನ್, ಕಲಾವಿದರಾದ ಮಹೇಶ್ ಸಾಲಿಯಾನ್, ಪ್ರಕಾಶ್ ಪಂಜ, ವೈಶಾಕ್ ಆಚಾರ್ಯ, ಉಪಸ್ಥಿತರಿದ್ದು ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ಮುಕ್ತಾಯ ಗೊಂಡಿದೆ.
4 ನೇ ವರ್ಷದ ಯಶಸ್ವಿ ತಿರುಗಾಟದಲ್ಲಿ ಸಹಕರಿಸಿದ ಸರ್ವಧರ್ಮ ಕಲಾಭಿಮಾನಿಗಳಿಗೆ ಧನ್ಯವಾದಗಳು.



















