28.7 C
Udupi
Friday, May 1, 2026
spot_img
spot_img
HomeBlogಮೈಸೂರು ಸ್ಯಾಂಡಲ್ ಸೋಪ್‌ಗಳಿಗೆ ಇನ್ಮುಂದೆ ಕ್ಯೂಆರ್ ಕೋಡ್ ಅಳವಡಿಕೆ

ಮೈಸೂರು ಸ್ಯಾಂಡಲ್ ಸೋಪ್‌ಗಳಿಗೆ ಇನ್ಮುಂದೆ ಕ್ಯೂಆರ್ ಕೋಡ್ ಅಳವಡಿಕೆ

ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆಯಲ್ಲಿ ಈಗಾಗಲೇ ಹೆಸರು ಮಾಡಿರುವ ಕೆಎಸ್&ಡಿಎಲ್ ಈಗ ದೇಶದ ದುಬಾರಿ ಸೋಪ್ ತಯಾರಿಕೆ ಪ್ಲ್ಯಾನ್ ರೂಪಿಸಿದ್ದು ಈ ಸೋಪನ್ನು ನಕಲು ಮಾಡುವವರಿಗೆ ಚಾಟಿಯೇಟು ಬೀಸಲು ನಯಾ ಯೋಜನೆಯಾಗಿ ಇನ್ನು ಮುಂದೆ ಈ ಸೋಪ್ಗಳಿಗೆ ಕ್ಯೂಆರ್ ಕೋಡ್ ಜಾರಿಯಾಗಲಿದೆ.

ಈಗ ಕೆಎಸ್&ಡಿಎಲ್ ಭಾರತದಲ್ಲಿಯೇ ದುಬಾರಿ ಸೋಪ್ ತಯಾರಿಕೆಯ ಪ್ಲ್ಯಾನ್ ರೂಪಿಸಿದ್ದು, ಇನ್ನೆರಡು ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಶ್ರೀಗಂಧದ ಎಣ್ಣೆಯನ್ನು ಹೆಚ್ಚು ಬಳಸಿ ಉತ್ಕೃಷ್ಟ ಗುಣಮಟ್ಟದ ಮೈಸೂರು ಸ್ಯಾಂಡಲ್ ಸೋಪ್ ಮಾರುಕಟ್ಟೆಗೆ ಬರಲಿದ್ದು ಸದ್ಯ ವಿದೇಶಕ್ಕೆ ಕಳಿಸುವ ಉದ್ದೇಶದಿಂದ ಈ ಪ್ಲ್ಯಾನ್ ಮಾಡಲಾಗುತ್ತಿದೆ.

ಹೊರರಾಜ್ಯದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ನಕಲು ಮಾಡಿ ಮಾರಾಟ ಮಾಡುವ ವ್ಯವಸ್ಥಿತ ಜಾಲವೂ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಹದಿನೈದು ದಿನದಲ್ಲಿ ಸೋಪ್‌ಗಳಿಗೆ ವಿಶೇಷವಾಗಿ ಕ್ಯೂಆರ್ ಕೋಡ್ ಜಾರಿಯಾಗಲಿದೆ. ನಕಲಿ, ಅಸಲಿ ಪ್ರಾಡೆಕ್ಟ್‌ಗಳ ವಿವರ ಇದರಿಂದ ತಿಳಿಯಬಹುದಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page