ಐ.ಸಿ.ಎ.ಐ 2026 ರ ಮೇ ಯಲ್ಲಿ ನಡೆದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಹುಕ್ರಟ್ಟೆಯ ಮರ್ದಿನಿ ನಿಲಯದ ದಿ. ಜಯರಾಮ ಶೆಟ್ಟಿ ಹಾಗೂ ರತ್ನ ದಂಪತಿ ಪುತ್ರ ಪುನೀತ್ ಶೆಟ್ಟಿ ತೇರ್ಗಡೆಯಾಗಿದ್ದು ಇಂದು ಅವರನ್ನು ಬಂಟರ ಸೇವಾ ಸಂಘ ಮಾಳ ಇದರ ವತಿಯಿಂದ ಅವರ ಮನೆಗೆ ತೆರಳಿ ಅಭಿನಂದಿಸಲಾಯಿತು.

You cannot copy content of this page