ಗಣ್ಯರ ಉಪಸ್ಥಿತಿಯಲ್ಲಿ, “ಆಮಂತ್ರಣ ಪತ್ರಿಕೆ ಬಿಡುಗಡೆ”

ಪಶ್ಚಿಮಘಟ್ಟದ ದಟ್ಟ ಕಾನನದ ತಪ್ಪಲಿನ ಪುಟ್ಟ ಸುಗ್ರಾಮ ನಾರಾವಿಯಲ್ಲಿ ನಡೆಯಲಿರುವ ಮಹಾ ಚಂಡಿಕಾಯಾಗ 22 ಡಿಸೆಂಬರ್ 2024 ಐತಿಹಾಸಿಕ ಧಾರ್ಮಿಕ ಕ್ಷಣಕ್ಕೆ ಭಕ್ತಿಯಕ್ಕರೆಯ ಕರೆಯೋಲೆ ನೀಡುವ ಭಕ್ತಿಯುದ್ದೇಶದ ಆಮಂತ್ರಣ ಪತ್ರಿಕೆ ಬಿಡುಗಡೆಯ ಕಾರ್ಯಕ್ರಮವು ಶ್ರೀ ಉಮಾಮಹೇಶ್ವರ ದೇವಸ್ಥಾನ ಮರೋಡಿ ಇದರ ಆಡಳಿತ ಕಾರ್ಯದರ್ಶಿ ಜಯಂತ್ ಕೋಟ್ಯಾನ್, ಖ್ಯಾತ ಉದ್ಯಮಿ ಹಿಂದೂ ಧಾರ್ಮಿಕ ಮುಖಂಡ ರವೀಂದ್ರ ಶೆಟ್ಟಿ ಬಜಗೋಳಿ ಮತ್ತು ಜನ ಸ್ನೇಹಿ ಬಡವರ ಬಂಧು ಪ್ರಖ್ಯಾತ ವೈದ್ಯರಾದ ಡಾ. ಪ್ರಸಾದ್ ಬಿ. ವಿಜಯ ಕ್ಲಿನಿಕ್ ಇವರ ಗಣ್ಯ ಉಪಸ್ಥಿತಿಯಲ್ಲಿ 13 ಅಕ್ಟೋಬರ್ 2024 ಆದಿತ್ಯವಾರ ಬೆಳಿಗ್ಗೆ 9-30ಕ್ಕೆ ಶ್ರೀ ಸೂರ್ಯನಾರಾಯಣ ದೇವಸ್ಥಾನ ವಠಾರದಲ್ಲಿ ನಡೆಯಿತು.
ಈ ಒಂದು ಸ್ಮರಣೀಯ ಧಾರ್ಮಿಕ ಕಾರ್ಯಕ್ರಮದಲ್ಲಿ ಊರು ಪರವೂರುಗಳಲ್ಲಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗೌರವಾನ್ವಿತ ಗಣ್ಯರಾಗಿರುವ ಶ್ರೀ ಪ್ರಶಾಂತ್ ಆಚಾರ್ಯ (ಅಧ್ಯಕ್ಷರು – ಸೂರ್ಯ ಪ್ರೆಂಡ್ಸ್, ನಾರಾವಿ )
ಪ್ರವೀಣ್ ಪೂಜಾರಿ ಅಧ್ಯಕ್ಷರು (ರಿಕ್ಷಾ ಚಾಲಕ ಮಾಲಕರ ಸಂಘ, ಹೊಸ್ಮಾರು)
ಸುನೀಲ್ ಪೂಜಾರಿ ಅಧ್ಯಕ್ಷರು (ಮಹಮ್ಮಾಯಿ ಸ್ಪೋರ್ಟ್ಸ್ ಕ್ಲಬ್ ಸುಲ್ಕೇರಿ)
ರವಿ ಶೆಟ್ಟಿ ಅಧ್ಯಕ್ಷರು (ಲಯನ್ಸ್ ಕಬ್ಲ್ ಸುಲ್ಕೇರಿ)
ಚೆಲುವ ರಾಜ್ ಅಧ್ಯಕ್ಷರು (ಮಹಮ್ಮಾಯಿ ಪ್ರೆಂಡ್ಸ್ ನಮ್ಮ ಜವನೇರ್ ಮಂಜುನಗರ)
ಪ್ರಮೋದ್ ಕುಲಾಲ್ (ಅಧ್ಯಕ್ಷರು ಪ್ರೆಂಡ್ಸ್ ಹೊಸ್ಮಾರ್ )
ಪ್ರಜ್ಞೇಶ್ (ಪೂಜಾರಿ ಅಧ್ಯಕ್ಷರು ಆದಿತ್ಯ ಪ್ರೆಂಡ್ಸ್ ಕೂತ್ಲೂರು) ಮನೋಜ್ ಹೆಗ್ಡೆ (ಮೇಲ್ವಿಚಾರಕರು – ಶ್ರೀ. ಕ್ಷೆ. ಧ. ಗ್ರಾ. ಯೊ. ಹೊಸ್ಮಾರ್ ವಲಯ)
ಪೂವಪ್ಪ ಪೂಜಾರಿ (ಅಧ್ಯಕ್ಷರು ವಿವೇಕಾನಂದ ಘಟಕ ಬನ್ನಡ್ಕ)
ಮಧುಸೂದನ್ (ಅಧ್ಯಕ್ಷರು ಕುಂಭಕಂಠಿಣಿ ಸ್ಪೋರ್ಟ್ಸ್ ಕ್ಲಬ್ ಕೂತ್ಲೂರು) ಯೋಗೀಶ್ ಪೂಜಾರಿ ಅಧ್ಯಕ್ಷರು (ಶ್ರೀ ಮುಕಾಂಬಿಕಾ ಯುವಕ ಮಂಡಲ ಈದು)
ಸೂರಜ್ ಜೈನ್ (ಅಧ್ಯಕ್ಷರು -ಕೆ. ಕೆ. ಪ್ರೆಂಡ್ಸ್ ನೂರಾಳ್ ಬೆಟ್ಟು)
ಕೃಷ್ಣಪ್ಪ ಪೂಜಾರಿ (ಅಧ್ಯಕ್ಷರು ಮಹಮ್ಮಾಯಿ ಪ್ರೆಂಡ್ಸ್ ಪೊಸರಡ್ಕ ಯಶೋಧರ ಪೂಜಾರಿ (ಅಧ್ಯಕ್ಷರು -ಮಂಜುಶ್ರೀ ಕಲಾವೃಂದ ಗುಮ್ಮೆತ್ತು)
ಪ್ರಸಾದ್ ಪೂಜಾರಿ (ಅಧ್ಯಕ್ಷರು -ಬೊಟ್ಟು ಜವನೇರ್ ನಾರಾವಿ) ದಿನೇಶ್ ಪೂಜಾರಿ ಸಂಪಿಗೆದಡಿ (ಅಧ್ಯಕ್ಷರು -ಭಗತ್ ಸಿಂಗ್ ಘಟಕ ಈದು)
ಹರೀಶ್ಚಂದ್ರ ಸಾಲಿಯಾನ್ (ಅಧ್ಯಕ್ಷರು ಆದಿಶಕ್ತಿ ಪ್ರೆಂಡ್ಸ್ ಕ್ಲಬ್ ಪಲಾರಗೋಳಿ)
ಉಮೇಶ್ ಸಾಲಿಯಾನ್ (ಅಧ್ಯಕ್ಷರು -ಶ್ರೀ ಗುರು ಪ್ರೆಂಡ್ಸ್ ಕ್ಲಬ್ ಪೆಜತ್ತಕಟ್ಟೆ) ಹಾಗೂ ಊರಿನ ಸದ್ಭಕ್ತರ ಭಕ್ತಿಯ ಉಪಸ್ಥಿತಿ ಇತ್ತು.













