
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಮತಾಂಧರ ಗಲಭೆ, ಹಿಂಸಾಚಾರ ಘಟನೆ ವಿರುದ್ಧ ಇಂದು ಕಾರ್ಕಳದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು..
ಈ ಪ್ರತಿಭಟನೆಯಲ್ಲಿ ನವೀನ್ ನಾಯಕ್, ಕ್ಷೇತ್ರಾಧ್ಯಕ್ಷರು ಬಿಜೆಪಿ ಕಾರ್ಕಳ,ಸುಧೀರ್ ನಿಟ್ಟೆ, ಜಿಲ್ಲಾ ಸಹ ಕಾರ್ಯದರ್ಶಿ ವಿಶ್ವ ಹಿಂದೂ ಪರಿಷದ್ ಉಡುಪಿ,ಚೇತನ್ ಪೇರಲ್ಕೆ, ಜಿಲ್ಲಾ ಸಂಯೋಜಕರು ಬಜರಂಗದಳ ಉಡುಪಿ,ಪ್ರಸಾದ್ ನಿಟ್ಟೆ, ತಾಲೂಕು ಕಾರ್ಯದರ್ಶಿ ವಿಶ್ವ ಹಿಂದೂ ಪರಿಷದ್ ಕಾರ್ಕಳ,ಮನೀಶ್ ನಿಟ್ಟೆ, ತಾಲೂಕು ಸಂಯೋಜಕರು ಬಜರಂಗದಳ ಕಾರ್ಕಳ,ಹರೀಶ್ ಬಜಗೋಳಿ, ತಾಲೂಕು ಸಂಯೋಜಕರು ಹಿಂದೂ ಜಾಗರಣ ವೇದಿಕೆ ಕಾರ್ಕಳ ಮತ್ತು ಸಂಘ-ಪರಿವಾರದ ಕಾರ್ಯಕರ್ತರು ಉಪಸ್ಥಿತರಿದ್ದರು














