ಕಾರ್ಕಳ : ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಡಿಸೆಂಬರ್ 4 ಬುಧವಾರ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಜೆಸಿಐ ಪಿಪಿಪಿ ಕಾರ್ತಿಕೇಯ ಮಧ್ಯಸ್ಥ ರಾಷ್ಟ್ರೀಯ ಉಪಾಧ್ಯಕ್ಷರು, ಜೆ ಸಿ ಅಭಿಲಾಶ್ ನಿಯೋಜಿತ ವಲಯ ಅಧ್ಯಕ್ಷರು, ದಿಕ್ಸೂಚಿ ಭಾಷಣ ಜೆ ಸಿ ಡಾ .ಮಾಧವ ರಾವ್ ಮೂಡು ಕೊಣಾಜೆ ಕರ್ನಾಟಕ ಸಾಹಿತ್ಯ ಪರಿಷತ್ ಸದಸ್ಯರು, ಅತಿಥಿಗಳಾಗಿ ಜೆಸಿ ಶ್ವೇತಾ ಎಸ್ ಜೈನ್ ನಿಯೋಜಿತ ಅಧ್ಯಕ್ಷರು ಜೇಸಿಐ ಕಾರ್ಕಳ, ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿರುತ್ತಾರೆ ಎಂದು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಜೆಸಿ ಚಿತ್ತರಂಜನ್ ಶೆಟ್ಟಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುರೇಖಾ ರಾಜ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.