
” ಟೀಮ್ ಜೇನುಗೂಡಿನ “
ಆಶ್ರಯದಲ್ಲಿ ಬರಹಗಾರರಿಗೊಂದು ಸ್ಪರ್ಧಾವೇದಿಕೆ…
” ಲೇಖನ ಸ್ಪರ್ಧೆ “
ವಿಷಯ :- ” ಮಾನವೀಯ ಮೌಲ್ಯದ ಉಳಿವು ಹೇಗೆ ?….
” ಸ್ಪರ್ಧೆಯ ಫಲಿತಾಂಶಗಳು :- “
ಕಿರಿಯರ ವಿಭಾಗ ( ವಯಸ್ಸು 10 ರಿಂದ 30 ರ ಒಳಗೆ ) :-
ಪ್ರಥಮ ಬಹುಮಾನ :- ಅಪರ್ಣಾ.ಯಂ , ಈಶ್ವರ ಮಂಗಲ
ದ್ವಿತೀಯ ಬಹುಮಾನ :- ಶೃತಿ ರಾಜೇಶ್ ಶೆಟ್ಟಿ , ಪಡುಬೆಟ್ಟು
ಹಿರಿಯರ ವಿಭಾಗ ( ವಯಸ್ಸು 30 ರಿಂದ ಮೇಲ್ಪಟ್ಟು ) :-
ಪ್ರಥಮ ಬಹುಮಾನ :- ಗಣಪತಿ .ಪಿ.ಕೆ , ಪದ್ಯಾಣ
ದ್ವಿತೀಯ ಬಹುಮಾನ :- ಸಹನಾ ಕಾಂತಬೈಲು , ಮಡಿಕೇರಿ
” ತೀರ್ಪುಗಾರರ ಮೆಚ್ಚುಗೆ ಪಡೆದ 3 ಲೇಖನಗಳು “
ಕಿರಿಯರ ವಿಭಾಗ :-
🔴 ಶ್ರೀಮತಿ ತೃಪ್ತಿ ಸುರೇಶ್ ಪಳ್ಳಿ
🔴 ಕೆ.ಸುಷ್ಮಾ , ಕಾರ್ಕಳ
🔴 ಸವನ್ ತಡಂಬೈಲ್
ಹಿರಿಯರ ವಿಭಾಗ :-
🔺 ಶ್ರೀ ನಾರಾಯಣ ರೈ , ಕುಕ್ಕುವಳ್ಳಿ
🔺 ಶ್ರೀಮತಿ ಸರಿನ್ ತಾಜ್
🔺 ಡಾ.ಮೈತ್ರಿ ಭಟ್ ವಿಟ್ಲ
“ಟೀಮ್ ಜೇನುಗೂಡು ಆಯೋಜಿಸಿದ ಲೇಖನ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಅಭಿನಂದನೆಗಳು….
ಕೇರಳ ಕರ್ನಾಟಕ ಅಲ್ಲದೆ ವಿದೇಶದಿಂದಲೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಟೀಮ್ ಜೇನುಗೂಡಿನ ಪರವಾಗಿ ಧನ್ಯವಾದಗಳು”













