32.6 C
Udupi
Thursday, April 16, 2026
spot_img
spot_img
HomeBlogಕುದಿಗ್ರಾಮ ಅ. ಹಿ. ಪ್ರಾ.ಶಾಲೆ, ಶತಮಾನೋತ್ಸವ ಸರ್ವರಿಗೂ ಅಭಿನಂದನೆಗಳು : ವಿಷ್ಣು ಪ್ರಸಾದ್ ಕೋಡಿಮನೆ

ಕುದಿಗ್ರಾಮ ಅ. ಹಿ. ಪ್ರಾ.ಶಾಲೆ, ಶತಮಾನೋತ್ಸವ ಸರ್ವರಿಗೂ ಅಭಿನಂದನೆಗಳು : ವಿಷ್ಣು ಪ್ರಸಾದ್ ಕೋಡಿಮನೆ

ಶತಮಾನ ಕಂಡ ಉಡುಪಿ ತಾಲೂಕಿನ ಕುದಿಗ್ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕೊಡಿಬೆಟ್ಟು ಇದರ ಶತಮಾನೋತ್ಸವ ಸಮಾರಂಭ ಏಪ್ರಿಲ್ 11 ಮತ್ತು 12ರಂದು ಜರುಗಿತು. ಉಡುಪಿ‌ ಅದಮಾರು‌‌ ಮಠದ ಸ್ವಾಮೀಜಿಯವ‌ರ ಆಶೀರ್ವಚನದಿಂದ‌ ಆರಂಭಗೊಂಡ‌ ಶತಮಾನೋತ್ಸವದಲ್ಲಿ ಅನೇಕ‌ ಗಣ್ಯರು ಪಾಲ್ಗೊಂಡಿದ್ದರು.
ಶತ ಸಂಭ್ರಮ-೧, ಶತ ಸಂಭ್ರಮ-೨ ಹೀಗೆ ಎರಡು ದಿನ ಎರಡು‌ ಹಂತಗಳಲ್ಲಿ‌ ನಡೆದ ಶತಮಾನೋತ್ಸವ ಸಂಭ್ರಮದಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನ, ವಿದ್ಯಾರ್ಥಿ, ಹಳೆ ವಿದ್ಯಾರ್ಥಿಗಳಿಂದ ಅನೇಕ ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮಗಳು, ನೃತ್ಯ ನಾಟಕಗಳು‌ ಪ್ರದರ್ಶನಗೊಂಡು ಜನಮನ ಸೂರೆಗೊಂಡಿತು.

ಶತಮಾನೋತ್ಸವ ಸಮಾರಂಭದ ಯಶಸ್ವಿಗೆ ಹಗಲಿರುಳು ದುಡಿದ ಶತಮಾನೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರನ್ನು,‌ SDMC ಅಧ್ಯಕ್ಷರನ್ನು, ಶಾಲೆಯ ಶಿಕ್ಷಕರನ್ನು, ಹಳೆ ವಿದ್ಯಾರ್ಥಿ ಮಿತ್ರರೆಲ್ಲರಿಗೂ ‘ಶತಪರ್ವ’ದ ಪ್ರಧಾನ ಸಂಪಾದಕರಾದ ವಿಷ್ಣುಪ್ರಸಾದ್ ಕೊಡಿಬೆಟ್ಟು ಇವರು ಅಭಿನಂದನೆ ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page