28.5 C
Udupi
Tuesday, April 21, 2026
spot_img
spot_img
HomeBlogಕಾರ್ಕಳ ವೆಂಕಟರಮಣ ದೀಪೋತ್ಸವದ ಪ್ರಯುಕ್ತ, "ನಮ್ಮ ಕಾರ್ಕಳ ಮೇಳ"

ಕಾರ್ಕಳ ವೆಂಕಟರಮಣ ದೀಪೋತ್ಸವದ ಪ್ರಯುಕ್ತ, “ನಮ್ಮ ಕಾರ್ಕಳ ಮೇಳ”

ಏಪ್ರಿಲ್ 22 ಮತ್ತು 23 ಪ್ರಕಾಶ್ ಹೋಟೆಲ್ ಸಂಭ್ರಮದಲ್ಲಿ

ಕಾರ್ಕಳ ವೆಂಕಟರಮಣ ದೀಪೋತ್ಸವದ ಪ್ರಯುಕ್ತ “ನಮ್ಮ ಕಾರ್ಕಳ ಮೇಳ” ಇದೆ ಬರುವ ಎಪ್ರಿಲ್ 22 ಮತ್ತು 23ರಂದು ಬುಧವಾರ ಮತ್ತು ಗುರುವಾರ ಬೆಳಿಗ್ಗೆ 9:00 ರಿಂದ ರಾತ್ರಿ 10ರವರೆಗೆ ಪ್ರಕಾಶ್ ಹೋಟೆಲ್ ಸಂಭ್ರಮ ಹಾಲ್ನಲ್ಲಿ ನಡೆಯಲಿದೆ.

ಈ ಮೇಳದಲ್ಲಿ ದೀಪಂ ನ ಒಂದು ಗ್ರಾಂ ಗೋಲ್ಡ್ ನಾ ಸಾಂಪ್ರದಾಯಿಕ ಆಧುನಿಕ ಶೈಲಿಯ ಬಳೆ, ಸರ, ಕರಿಯಮಣಿ, ಕಿವಿಯೋಲೆ, ಉಂಗುರ, ನೆಕ್ಲೆಸ್ ಮತ್ತು ಇನ್ನಿತರ ಆಭರಣಗಳು ಲಭ್ಯವಿದ್ದು ಜೊತೆಗೆ ಜೈಪುರ್ ಕಾಟನ್ ಸಾರಿಗಳು, ಮಲ್ ಚಂದೇರಿ, ಮಲ್ ಮಲ್, ಬ್ಲಾಕ್ ಪ್ರಿಂಟ್, ಲೆನನ್ ಕಾಟನ್, ಜೈಪುರ್ ಕಾಟನ್, ಚಂದೇರಿ ಕಾಟನ್, ಚೂಡಿದಾರ್ ಸೆಟ್ಟುಗಳು, ಕುರ್ತಿಗಳು ದೊರೆಯಲಿದೆ. ತರಕಾರಿ ಬೀಜಗಳು, ಹೂವಿನ ಗಿಡಗಳು, ಕಿಚನ್ ಐಟ್ಸ್ಂ, ಸಾವಯವ ಆಯುರ್ವೇದಿಕ್ ಉತ್ಪನ್ನಗಳು, ಇನ್ನಿತರ ವಸ್ತುಗಳು ಲಭ್ಯವಿದೆ.

ಇದಲ್ಲದೆ ತಮ್ಮಲ್ಲಿರುವ ಹಳೆಯ ಜರಿಸೀರೆಗಳನ್ನು ಇಲ್ಲಿ ಉತ್ತಮ ಬೆಲೆಗೆ ಖರೀದಿಸಲಾಗುವುದು. ಗ್ರಾಹಕರಿಗೆ ಲಕ್ಕಿ ಡ್ರಾ ಮುಖಾಂತರ ಬಹುಮಾನ ಗೆಲ್ಲುವ ಸುವರ್ಣ ಅವಕಾಶವನ್ನು ಪಡೆದುಕೊಳ್ಳಲು ದಿನಾಂಕ 22 ಮತ್ತು 23 ರಂದು ಕಾರ್ಕಳದ ಪ್ರಕಾಶ್ ಹೋಟೆಲ್ ನಲ್ಲಿ ನಡೆಯುವ “ನಮ್ಮ ಕಾರ್ಕಳ ಮೇಳ”ಕ್ಕೆ ಭೇಟಿ ನೀಡಬೇಕು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page