
ಕಾರ್ಕಳ :ತಾಲೂಕು ಕಾನೂನು ಸೇವೆಗಳ ಸಮಿತಿ, ಕಾರ್ಕಳ ನ್ಯಾಯವಾದಿಗಳ ಸಂಘ (ರಿ.) ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹೆಬ್ರಿ ತಾಲೂಕು ಇವರ ಸಂಯುಕ್ತ ಆಶ್ರಯದಲ್ಲಿಉಚಿತ ಕಾನೂನು ಅರಿವು ಮಾಹಿತಿ ಕಾರ್ಯಕ್ರಮವು ದಿನಾಂಕ : 09-11-2024 10 ಗಂಟೆಗೆ ಸಮುದಾಯ ಭವನ ಮುದ್ರಾಡಿಯಲ್ಲಿ ನಡೆಯಿತು
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶರ್ಮಿಳಾ ಸಿ.ಎಸ್.ಗೌರವಾನ್ವಿತ ಹಿರಿಯ ಸಿವಿಲ್ ಮತ್ತು ಎ.ಸಿ.ಜೆ.ಎಮ್ ನ್ಯಾಯಾಧೀಶರು, ಕಾರ್ಕಳ ನಡೆಸಿದರು..ಅಧ್ಯಕ್ಷತೆ ವಹಿಸಿದಂತ ಯೋಗೀಶ್ ವಲಯಾಧ್ಯಕ್ಷರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮುದ್ರಾಡಿ.ಮುಖ್ಯ ಅತಿಥಿಗಳಾಗಿ ಅನಿಲ್ ಕುಮಾರ್ ನಿಟ್ಟೆ,ಪ್ರಧಾನ ಕಾರ್ಯದರ್ಶಿಗಳು, ನ್ಯಾಯವಾದಿಗಳ ಸಂಘ (ರಿ.) ಕಾರ್ಕಳಲೀಲಾವತಿ ಯೋಜನಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನ, ಹೆಬ್ರಿ ತಾಲೂಕು,ಚಂದ್ರಾವತಿ ತಾಲೂಕು ಜ್ಞಾನ ವಿಕಾಸ ಕೇಂದ್ರಗಳ ಸಮನ್ವಯ ಅಧಿಕಾರಿ ಹೆಬ್ರಿ ತಾಲೂಕು.ಸಂಪನ್ಮೂಲ ವ್ಯಕ್ತಿ ಸುರೇಶ್ ಪೂಜಾರಿ ನ್ಯಾಯವಾದಿಗಳು ಕಾರ್ಕಳ ಉಪಸ್ಥಿತರಿದ್ದರು




















