ಶಿಕ್ಷಣ ಸಂಸ್ಥೆಯಲ್ಲಿ “ರಕ್ತದಾನ ಶಿಬಿರ”

ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆ ಗಳ ಸ್ಥಾಪಕಾಧ್ಯಕ್ಷರಾದ ದಿ. ಗೋಪಾಲ ಶೆಟ್ಟಿಯವರ ಜನ್ಮದಿನದ ಅಂಗವಾಗಿ ದಿನಾಂಕ 21.08.2024 ರಂದು ರಕ್ತದಾನ ಶಿಬಿರ ವನ್ನು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣ, ಗಣಿತನಗರ ಇಲ್ಲಿ ಆಯೋಜಿಸಲಾಗಿದೆ.
ಆಸಕ್ತ ರಕ್ತದಾನಿಗಳು ಇಲ್ಲಿ ನೀಡಿರುವ ಲಿಂಕ್ ಬಳಸಿ ರಿಜಿಸ್ಟರ್ ಮಾಡಿಕೊಳ್ಳಬಹುದು.
ಸಮಯ : 21.08.2024 ಬುಧವಾರ ರಂದು ಬೆಳಿಗ್ಗೆ 9.30 ರಿಂದ 1.00ರವರೆಗೆ..
https://forms.gle/aPye6axoq2Yi7vYB7













