
ಕಾರ್ಕಳ: ಕಾರ್ಕಳದಿಂದ ಉಡುಪಿ ಕಡೆಗೆ ಸಂಚರಿಸುತ್ತಿದ್ದ ಕಾರು ಪಲ್ಟಿಯಾಗಿ ಇಬ್ಬರು ಗಾಯಗೊಂಡ ಘಟನೆ ಕ್ಕುಕುಂದೂರು ಗ್ರಾಮದ ದೇವಿಕೃಪಾ ಹಾಲ್ ಬಳಿ ನಿನ್ನೆ ರಾತ್ರಿ ನಡೆದಿದೆ.
ಅಪಘಾತ ನಡೆದ ಸ್ಥಳಕ್ಕೆ ಸ್ಥಳೀಯರಾದ ಭರತ್ ಶೆಟ್ಟಿ ಮತ್ತಿತರರು ಧಾವಿಸಿ ರಕ್ಷಣಾ ಕಾರ್ಯ ಮಾಡಿ ಗಾಯಾಳುಗಳನ್ನು ಆಸ್ಪತ್ರೆಗೆ
ಕರಿಕರಿ ಫ್ರೆಂಡ್ಸ್ ಆಂಬುಲೆನ್ಸ್ ನಲ್ಲಿ ದಾಖಲಿಸಿದ್ದಾರೆ.













