ಅಭಿನವ ಭಾರತ ವತಿಯಿಂದ”ಬೃಹತ್ ಪ್ರತಿಭಟನಾ ಮೆರವಣಿಗೆ”

ಬಾಂಗ್ಲಾದೇಶದ ಹಿಂದೂ ದೇವಸ್ಥಾನಗಳ ಮೇಲೆ ಮತ್ತು ಬಾಂಗ್ಲಾ ಹಿಂದೂಗಳ ಮೇಲೆ ಆಗುತ್ತಿರುವ ಅತಿಕ್ರೂರ ದಾಳಿಯನ್ನು ಖಂಡಿಸಲು ಅಭಿನವ ಭಾರತ ವತಿಯಿಂದ ಕಾರ್ಕಳದ ಸಮಸ್ತ ಹಿಂದೂ ಸಮಾಜದ ಮುಂದಾಳುತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ.
ದಿನಾಂಕ : 12 ಅಗಸ್ಟ್ 2024 ಸೋಮವಾರ
ಸಮಯ : ಸಂಜೆ 5-00 ಗಂಟೆಗೆ
ಸ್ಥಳ: ಕಾರ್ಕಳ ಅನಂತಶಯನ ದೇವಸ್ಥಾನದಿಂದ ಪ್ರಾರಂಭವಾಗಿ ಕಾರ್ಕಳ ಬಸ್ ನಿಲ್ದಾಣದ ತನಕ.













