32.1 C
Udupi
Wednesday, April 22, 2026
spot_img
spot_img
HomeBlogಕಾರ್ಕಳ:ತಹಶೀಲ್ದಾರ್ ನರಸಪ್ಪ ಬಳ್ಳಾರಿಗೆ ವರ್ಗಾವಣೆ

ಕಾರ್ಕಳ:ತಹಶೀಲ್ದಾರ್ ನರಸಪ್ಪ ಬಳ್ಳಾರಿಗೆ ವರ್ಗಾವಣೆ

ಕಳೆದ 9 ತಿಂಗಳಿನಿಂದ ಕಾರ್ಕಳದಲ್ಲಿ ತಹಶೀಲ್ದಾರಾಗಿ ಕಾರ್ಯನಿರ್ವಹಿಸುತಿದ್ದ ನರಸಪ್ಪ ಬಳ್ಳಾರಿಗೆ ವರ್ಗಾವಣೆಗೊಂಡಿದ್ದಾರೆ.

ಕೆಎಎಸ್ ಪರೀಕ್ಷೆ ಬರೆದ ನಂತರ ಲಿಂಗಸೂರು ಪುರಸಭೆಯ ಮುಖ್ಯಾಧಿಕಾರಿಯಾಗಿ ಕೂಡ ಸೇವೆ ಸಲ್ಲಿಸಿ ಬಳಿಕ ಕಾರ್ಕಳದ ತಹಶೀಲ್ದರಾಗಿ ನಿಯೋಜನೆಗೊಂಡ ಜನಪರ ತಹಶೀಲ್ದಾರ್ ಆಗಿದ್ದಾರೆ.ತಹಶೀಲ್ದಾರ್ ತರಬೇತಿ ಮುಗಿದ ಬಳಿಕ ಕಾರ್ಕಳದಲ್ಲೇ ಅವರು ಪ್ರಥಮ ಬಾರಿಗೆ ಹುದ್ದೆಗೆ ಆಯ್ಕೆಯಾಗಿ ಕಾರ್ಯನಿರ್ವಹಿಸಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page