31.1 C
Udupi
Saturday, May 16, 2026
spot_img
spot_img
HomeBlogಕಾಂತಾವರ : ಮೇ 19 ಮತ್ತು 20 ರಂದು ಬಾರಾಡಿ ಕೀಲಾಡಿ ಗುತ್ತಿನಲ್ಲಿ ದೈವಗಳ ನೇಮೋತ್ಸವ

ಕಾಂತಾವರ : ಮೇ 19 ಮತ್ತು 20 ರಂದು ಬಾರಾಡಿ ಕೀಲಾಡಿ ಗುತ್ತಿನಲ್ಲಿ ದೈವಗಳ ನೇಮೋತ್ಸವ

ಕಾಂತಾವರ : ಮೇ 19 ಹಾಗೂ 20ರಂದು ಬಾರಾಡಿ ಕೀಲಾಡಿ ಗುತ್ತಿನಲ್ಲಿ ಕುಟುಂಬಸ್ಥರು ಆರಾಧಿಸಿಕೊಂಡು ಬಂದಿರುವ ಜುಮಾದಿ ಬಂಟ, ವರ್ತೆ ಪಂಜುರ್ಲಿ, ಪಂಜುರ್ಲಿ ಹಾಗೂ ಪರಿವಾರದೈವಗಳ ನೇಮೋತ್ಸವವು ನಡೆಯಲಿದೆ.

ಮೇ 19ರಂದು ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಭಂಡಾರ ಇಳಿಯುವುದು, ಸಂಜೆ 5 ಗಂಟೆಗೆ ಮೈಸಂದಾಯ ನೇಮ ಹಾಗೂ ಸಂಜೆ 6.30ಕ್ಕೆ ಜುಮಾದಿ ಬಂಟ ದೈವದ ನೇಮ ಮತ್ತು ಪರಿವಾರ ದೈವಗಳ ನೇಮ ನಡೆಯಲಿದೆ. ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಮೇ 20ರಂದು ಬುಧವಾರ ಸಂಜೆ 6 ಗಂಟೆಗೆ ವರ್ತೆ ಪಂಜುರ್ಲಿ ದೈವದ ನೇಮ ಹಾಗೂ ಸಂಜೆ 7.30ಕ್ಕೆ ಪಂಜುರ್ಲಿ ದೈವದ ನೇಮ ನಡೆಯಲಿದ್ದು, ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page