33.1 C
Udupi
Wednesday, April 29, 2026
spot_img
spot_img
HomeBlogಎನ್ ಎಂ ಎ ಎಂ ಐ ನಿಟ್ಟೆ ಟೀಮ್ ಅನ್ನದಾನ ಕ್ಲಬ್ & ಯೂತ್ ರೆಡ್...

ಎನ್ ಎಂ ಎ ಎಂ ಐ ನಿಟ್ಟೆ ಟೀಮ್ ಅನ್ನದಾನ ಕ್ಲಬ್ & ಯೂತ್ ರೆಡ್ ಕ್ರಾಸ್ ತಂಡ ವಿಜೇತ ವಿಶೇಷ ಶಾಲೆಗೆ ಭೇಟಿ ನೀಡಿ ದಿನಸಿ ವಸ್ತುಗಳ ಹಸ್ತಾಂತರ

ಎನ್ ಎಂ ಎ ಎಂ ಐ ನಿಟ್ಟೆ ಟೀಮ್ ಅನ್ನದಾನ ಕ್ಲಬ್ & ಯೂತ್ ರೆಡ್ ಕ್ರಾಸ್ ತಂಡ ವಿಜೇತ ವಿಶೇಷ ಶಾಲೆಗೆ ಭೇಟಿ ನೀಡಿ ಅನ್ನದಾನ ಕ್ಲಬ್ ವತಿಯಿಂದ ದಿನಸಿ ವಸ್ತುಗಳನ್ನು ಹಸ್ತಾಂತರಿಸಿದರು ಹಾಗೂ ಯೂತ್ ರೆಡ್ ಕ್ರಾಸ್ ವತಿಯಿಂದ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿದರು .

ಈ ಸಂದರ್ಭದಲ್ಲಿ ಅನ್ನದಾನ ಕ್ಲಬ್ ಅಧ್ಯಕ್ಷರಾದ ರಾಶಿ, ಉಪಾಧ್ಯಕ್ಷರಾದ ಅನನ್ಯ, ಕಾರ್ಯದರ್ಶಿ ನಾಗಶ್ರೀ, ಡಾಕ್ಯುಮೆಂಟೇಷನ್ ಹೆಡ್ ಪ್ರತೀಕ್ಷಾ, ಡಿಜಿಟಲ್ ಮುಖ್ಯಸ್ಥರು ಗೌತಮ್, ಯೂತ್ ರೆಡ್ ಕ್ರಾಸ್ ನ ಅಧ್ಯಕ್ಷರಾದ ಇಂಚರ ,ಕಾರ್ಯದರ್ಶಿ ಭಾರ್ಗವಿ ಮತ್ತು ತಂಡದವರು ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page