ಡಿ. 14 ಮತ್ತು 15, ಕಾರ್ಕಳದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಯವರಿಗೆ ಆಮಂತ್ರಣ ಪತ್ರ

ಕಾರ್ಕಳದಲ್ಲಿ ಡಿಸೆಂಬರ್ 14 ಮತ್ತು 15ನೇ ತಾರೀಕಿಗೆ ನಡೆಯಲಿರುವ ಉಡುಪಿ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮೇಳ -2024 ಕಾರ್ಕಳದ ಎಸ್ ಪಿ ಟಿ ವಿದ್ಯಾಸಂಸ್ಥೆ ಇಲ್ಲಿ ನಡೆಯಲಿದೆ .
ಅತಿಥಿಯಾದ ಉಡುಪಿಯ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಇವರಿಗೆ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ಜಗದೀಶ್ ಹೆಗ್ಡೆ ಇವರು ಆಮಂತ್ರಣ ಪತ್ರ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.



















