30.8 C
Udupi
Saturday, April 25, 2026
spot_img
spot_img
HomeBlogಹೆಬ್ರಿ: ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿಅ.04 ರಂದು ವಿಶ್ವ...

ಹೆಬ್ರಿ: ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿಅ.04 ರಂದು ವಿಶ್ವ ಅಂತರಿಕ್ಷ ದಿನಾಚರಣೆ


ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ, ಅಕ್ಟೋಬರ್ ನಾಲ್ಕನೇ ತಾರೀಕು ಬೆಳಿಗ್ಗೆ 9:00 ರಿಂದ 5 ರ ತನಕ ವಿಶ್ವ ಅಂತರಿಕ್ಷ ದಿನಾಚರಣೆ ನಡೆಯಲಿದ್ದು, ಇಸ್ರೋದಿಂದ ಸುಮಾರು 12 ರಿಂದ 15 ಜನ ವಿಜ್ಞಾನಿಗಳು ಸೈನ್ಸ್ ಮಾಡೆಲ್ ಗಳೊಂದಿಗೆ ಭಾಗವಹಿಸಲಿದ್ದಾರೆ. ಈ ಒಂದು ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದ್ದು , ವಿದ್ಯಾರ್ಥಿಗಳಿಗೆ ಮಾಡೆಲ್ ಪ್ರದರ್ಶನ, ಮಾಹಿತಿ ಜೊತೆಗೆ ಪೈಟಿoಗ್ , ರಸಪ್ರಶ್ನೆ , ಬುದ್ಧಿಮತ್ತೆ ಪರೀಕ್ಷೆ ನಡೆಸಲಾಗುವುದು . ಆಸಕ್ತ ವಿದ್ಯಾರ್ಥಿಗಳು ತಮ್ಮ ಸಂಸ್ಥೆಯ ಮುಖ್ಯೋಪಾಧ್ಯಾಯರ ಮುಖಾಂತರ ಅಕ್ಟೋಬರ್ ಎರಡನೇ ತಾರೀಕಿನ ಸಂಜೆಯ ಒಳಗಾಗಿ ಈ ಕೆಳಗೆ ನಮೂದಿಸಿದ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳುವಂತೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ: 7259003867 , 9611562468

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page