
ಸ್ವಚ್ಛ ಕಾರ್ಕಳ ಬ್ರಿಗೇಡ್‌ನ 5 ನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ RRR: Reduce Reuse Recycle ಎಂಬ ವಿಷಯದ ಮೇಲೆ ರೀಲ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಬಹುಮಾನದ ಮೊತ್ತ1ನೇ ಸ್ಥಾನ: ₹10,000/-2ನೇ ಸ್ಥಾನ: ₹5,000/-3ನೇ ಸ್ಥಾನ: ₹2,500/-ನಿಯಮಗಳು:1) ರೀಲ್‌ನ ಅವಧಿ 90 ಸೆಕೆಂಡುಗಳು ಅಥವಾ ಅದಕ್ಕಿಂತ ಕಡಿಮೆ ಇರಬೇಕು.2) ಭಾಗವಹಿಸುವವರ ಫೇಸ್‌ಬುಕ್ ಪೇಜ್ ಮತ್ತು Instagram ಪ್ರೊಫೈಲ್ ಖಾತೆಯಲ್ಲಿ ರೀಲ್ ಅನ್ನು ಅಪ್‌ಲೋಡ್ ಮಾಡಬೇಕು.3) ಸ್ವಚ್ ಕಾರ್ಕಳ ಬ್ರಿಗೇಡ್ pageನ್ನು ಟ್ಯಾಗ್ ಮಾಡಬೇಕು ಮತ್ತು ರೀಲ್‌ಗೆ ಸಹಯೋಗಿಯಾಗಿ (collaboration) ಸೇರಿಸಬೇಕು.ಅದರ ನಂತರ, ಭಾಗವಹಿಸುವವರು ತಮ್ಮ ರೀಲ್‌ನಲ್ಲಿ ಒಳಗೊಂಡಿರುವ ಸದಸ್ಯರು/ಸದಸ್ಯರ ವಿವರಗಳನ್ನು ನಮಗೆ ಡಿಎಂ (ಮೆಸೇಜ್) ಮಾಡಬೇಕು.4) ಭಾಗವಹಿಸುವವರು ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಲಾದ ರೀಲ್‌ಗಳಿಗೆ ಈ ಹ್ಯಾಚ್-ಟ್ಯಾಗ್‌ಗಳನ್ನು ಕಡ್ಡಾಯವಾಗಿ ಬಳಸಬೇಕು #SwachhBharat #SwachhKarkalaBrigade ಮತ್ತು #5YearsOfSKB5) ಮಗು ಅಥವಾ ಮಕ್ಕಳು ರೀಲ್‌ನ ಭಾಗವಾಗಿರಬೇಕು6) ಅಶ್ಲೀಲ, ಅಸಭ್ಯ ಮತ್ತು ಅಸಂವಿಧಾನಿಕ ಪದ ಹಾಗು ವಿಷಯವನ್ನು ಬಳಸಬಾರದು7) 30/05/2024 ರ ನಂತರ ಕಳುಹಿಸಲಾದ ರೀಲ್‌ಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.8) ಗರಿಷ್ಠ ಲೈಕ್, ಶೇರ್ ಮತ್ತು ವಿಷಯದ ಆಧಾರದ ಮೇಲೆ ವಿಜೇತರನ್ನು ನಿರ್ಧಾರಿಸಲಾಗುವುದು “9) ಸ್ವಚ್ಛ ಕಾರ್ಕಳ ಬ್ರಿಗೇಡ್‌ನ 5ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ 2ನೇ ಜೂನ್ 2024 ರಂದು ವಿಜೇತರನ್ನು ಘೋಷಿಸಲಾಗುವುದು10. ಸಂಘಟಕರ ತೀರ್ಮಾನವೇ ಅಂತಿಮ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:+91 99007 38703
