27.5 C
Udupi
Friday, June 20, 2025
spot_img
spot_img
HomeBlogಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ,2024-25 ನೇ ಸಾಲಿನ ಶಾಲಾ‌ ಸಂಸತ್ತು ಚುನಾವಣೆ:ನೂತನ್ ಕುಮಾರ್...

ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ,2024-25 ನೇ ಸಾಲಿನ ಶಾಲಾ‌ ಸಂಸತ್ತು ಚುನಾವಣೆ:ನೂತನ್ ಕುಮಾರ್ ವಿದ್ಯಾರ್ಥಿ ನಾಯಕನಾಗಿ ಆಯ್ಕೆ

ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ದಿನಾಂಕ 8-6-2024ರ ಶನಿವಾರದಂದು 2024-25 ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತು ಚುನಾವಣೆಯನ್ನು ನಡೆಸಲಾಯಿತು. ಸಂಸ್ಥೆಯ ಕಲಾ ಶಿಕ್ಷಕರಾದ ಶ್ರೀಮತಿ ಪ್ರತಿಮಾ ನಾಯಕ್ ಹಾಗೂ ಕುಮಾರಿ ಪ್ರತಿಭಾ ಇವರ ನೇತೃತ್ವದಲ್ಲಿ ಉಳಿದ ಶಿಕ್ಷಕರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಮೊಬೈಲ್ ಇ.ವಿ.ಯಂ. ಆಪ್ ಮೂಲಕ ಚುನಾವಣೆಯನ್ನು ನಡೆಸಲಾಯಿತು. ಚುನಾವಣೆಯ ಕಣದಲ್ಲಿ 10ನೇ ತರಗತಿಯ 4 ವಿದ್ಯಾರ್ಥಿಗಳಿದ್ದು, ವಿದ್ಯಾರ್ಥಿ ನೂತನ್ ಕುಮಾರ್ ಅಧಿಕ ಮತಗಳಿಂದ ಶಾಲಾ ಸಂಸತ್ತಿನ ನಾಯಕನಾಗಿ ಆಯ್ಕೆಯಾದನು. ತದನಂತರ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ದಿವಾಕರ್ ಇವರ ನೇತೃತ್ವದಲ್ಲಿ ಶಾಲಾ ಮಂತ್ರಿ ಮಂಡಲದ ರಚನೆಯಾಯಿತು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page