27.6 C
Udupi
Wednesday, March 19, 2025
spot_img
spot_img
HomeBlogಸಾಣೂರು: ವಿದ್ಯುತ್ ಕಂಬಕ್ಕೆ ಅಡ್ಡಲಾದ ಮರದ ಗೆಲ್ಲುಗಳ ತೆರವು ಕಾರ್ಯ

ಸಾಣೂರು: ವಿದ್ಯುತ್ ಕಂಬಕ್ಕೆ ಅಡ್ಡಲಾದ ಮರದ ಗೆಲ್ಲುಗಳ ತೆರವು ಕಾರ್ಯ

ಕಾರ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಸಾಣೂರು ಇವರಿಂದ ಪಡ್ಡಾಯಿಗುಡ್ಡೆ ಪರಿಸರದ ವಿದ್ಯುತ್ ಕಂಬಗಳಿಗೆ ತಾಗುವ ಮರದ ಗೆಲ್ಲುಗಳನ್ನು ತೆರವುಗೊಳಿಸಲಾಯಿತು.

ಈ ಸಂಧರ್ಭ ಮೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದು ಸೇವಾಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು ಹಾಗೂ ವಲಯದ ಮೇಲ್ವಿಚಾರಕರು ಪ್ರಸಾದ್ ಭೇಟಿ ನೀಡಿ ಶ್ರಮದಾನದಲ್ಲಿ ಪಾಲ್ಗೊಂಡ ಎಲ್ಲಾ ಸ್ವಯಂ ಸೇವಕರಿಗೆ ಶುಭಹಾರೈಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page