
ದಿನಾಂಕ 16 ರಂದು ಶ್ರೀ ವಿಶ್ವೇಶಕೃಷ್ಣ ಗೋಶಾಲೆಗೆ ಹುಬ್ಬಳ್ಳಿಯ ವಿ ಆರ್ ಎಲ್ ಸಂಸ್ಥೆಯ ಮಾಲಿಕರಾದ ಶ್ರೀ ವಿಜಯ ಸಂಕೇಶ್ವರ ಹಾಗೂ ಪತ್ನಿ ಲಲಿತಾ ವಿಜಯ ಸಂಕೇಶ್ವರ ರವರು ಆಗಮಿಸಿ ಗೋಗ್ರಾಸ ನಿಧಿ ಸಮರ್ಪಿಸಿರುವರು.
ಈ ಸಂದರ್ಭದಲ್ಲಿ ಡಾ || ಅನಂತ ಭಟ್,ಗದಗ
ರಾಮಕೃಷ್ಣ ಭಟ್,ಮಾರ್ಮಕ್ಕಿ ವಾಸುದೇವ ಉಪಾಧ್ಯಾಯ
ಗೋಶಾಲೆಯ ಟ್ರಸ್ಟಿಗಳಾದ
ಪುಟ್ಟಣ್ಣ ಭಟ್
ಬಾಲಕೃಷ್ಣ ನಾಯಕ್
ಡಾ ಭಾರ್ಗವಿ ಐತಾಳ್
ವಿಷ್ಣುಮೂರ್ತಿ ನಾಯಕ್
ಗೋಶಾಲೆಯ ಉಸ್ತುವಾರಿ ಸುಬ್ರಹ್ಮಣ್ಯ ನಾಯಕ್ ಉಪಸ್ಥಿತರಿದ್ದರು
ಗಿಲ್ಲಾಳಿ ಪದ್ಮನಾಭ ಆಚಾರ್ಯ ಗೌರವಿಸಿದರು.



















