
ಶ್ರೀ ರಾಜರಾಜೇಶ್ವರಿ ಕ್ಷೇತ್ರ ಸದ್ಗುರು ಶ್ರೀ ನಿತ್ಯಾನಂದ ಮಂದಿರ ನೆಲ್ಲಿ ನಿಟ್ಟೆ ಸನಾತನಿಗಳ ಕನಸಿನ ಕೂಸು ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಜವಾಬ್ದಾರಿ ಹೊತ್ತ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಅಖಿಲ ಭಾರತ ಸಹಕಾರ್ಯದರ್ಶಿ ಶ್ರೀಯುತ ಗೋಪಾಲ್ ಜಿಯವರು ಶ್ರೀ ಕ್ಷೇತ್ರ ನೆಲ್ಲಿಗೆ ಭೇಟಿ ನೀಡಿ ಶ್ರೀದೇವಿಯ ಆಶೀರ್ವಾದ ಪಡೆದರು.

ಈ ಸಂದರ್ಭ ಆಡಳಿತ ಮೊಕ್ತೇಸರರಾದಂತಹ ಸುನಿಲ್ ಕೆ ಆರ್ , ಟ್ರಸ್ಟಿಗಳಾದ ಮಹಾಬಲ ಸುವರ್ಣ ,ನಿತ್ಯಾನಂದ , ಜಗನ್ನಾಥ , ರಂಜಿತ್ ಸುಧೀರ್ ನಿಟ್ಟೆ,ಆಕಾಶ್ ಸುಬ್ರಮಣ್ಯ , ಅರ್ಚಕರು ಮತ್ತಿತರರು ಉಪಸ್ಥಿತರಿದ್ದರು