27.7 C
Udupi
Tuesday, April 21, 2026
spot_img
spot_img
HomeBlogವಿ ಒನ್ ಅಕ್ವಾ ಸೆಂಟರ್ ಈಜುಪಟುಗಳಿಂದ ಜಿಲ್ಲಾ ಮಟ್ಟದಲ್ಲಿ ವಿವಿಧ ವಿಭಾಗದಲ್ಲಿ ಸಾಧನೆ

ವಿ ಒನ್ ಅಕ್ವಾ ಸೆಂಟರ್ ಈಜುಪಟುಗಳಿಂದ ಜಿಲ್ಲಾ ಮಟ್ಟದಲ್ಲಿ ವಿವಿಧ ವಿಭಾಗದಲ್ಲಿ ಸಾಧನೆ

ವಿ ಒನ್ ಅಕ್ವಾ ಸೆಂಟರ್ನಲ್ಲಿ ತರಬೇತು ಪಡೆಯುತ್ತಿದ್ದ ಈಜು ಪಟುಗಳು ಉಡುಪಿ ಅಜ್ಜರ ಕಾಡು ಈಜು ಕೊಳದಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಗ್ರೂಪ್ ಅಂಡರ್ 17 ನಲ್ಲಿ ಕಾರ್ಕಳ ಜ್ಞಾನಸುಧಾ ಇಂಗ್ಲಿಷ್ ಮೀಡಿಯಂ ಶಾಲೆಯ ಭೂಮಿ 100 ಮೀಟರ್ ಫ್ರೀ ಸ್ಟೈಲ್ ಚಿನ್ನದ ಪದಕ,100 ಮೀಟರ್ ಬಟರ್ ಫ್ಲೈ ನಲ್ಲಿ ಗೋಲ್ಡ್ ಮೆಡಲ್, 100 ಮೀಟರ್ ಐ ಎಂ ನಲ್ಲಿ ಗೋಲ್ಡ್ ಮೆಡಲ್ ಪಡೆದಿರುತ್ತಾರೆ ಹಾಗೂ ಶಾನ್ ಡಿಸೋಜಾ 50 ಮೀಟರ್ ಫ್ರೀ ಸ್ಟೈಲ್ ನಲ್ಲಿ 2 ನೇ ಸ್ಥಾನ,100 ಮೀಟರ್ ಫ್ರೀ ಸ್ಟೈಲ್ ನಲ್ಲಿ 2 ನೇ ಸ್ಥಾನ,50 ಮೀಟರ್ ಬ್ರೀಸ್ಟ್ ಸ್ಟ್ರೋಕ್ 3ನೇ ಸ್ಥಾನ ಪಡೆದಿರುತ್ತಾರೆ.
ಅಂಡರ್ 14 ನಲ್ಲಿ ಕಾರ್ಕಳ ಎಸ್ ವಿ ಟಿ ಇಂಗ್ಲಿಷ್ ಮೀಡಿಯಂ ಶಾಲೆಯ ಅದ್ವಿತ್ ಪ್ರಶಾಂತ್ 50 ಮೀಟರ್ ಬಟರ್ ಫ್ಲೈ ನಲ್ಲಿ ಪ್ರಥಮ,50 ಮೀಟರ್ ಫ್ರೀ ಸ್ಟೈಲ್ ನಲ್ಲಿ ಪ್ರಥಮ,100 ಮೀಟರ್ ಫ್ರೀ ಸ್ಟೈಲ್ ನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಅಂಡರ್ 14ನಲ್ಲಿ ಕಾರ್ಕಳ ಜ್ಞಾನಸುಧಾ ಶಾಲೆಯ ಯಶ್ವಿ 50 ಮೀಟರ್ ಫ್ರೀ ಸ್ಟೈಲ್ ನಲ್ಲಿ ಚಿನ್ನದ ಪದಕ, 100 ಮೀಟರ್ ಫ್ರೀ ಸ್ಟೈಲ್ ನಲ್ಲಿ ಚಿನ್ನದ ಪದಕ,100 ಮೀಟರ್ ಐ ಎಂ ನಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page