33.4 C
Udupi
Thursday, April 30, 2026
spot_img
spot_img
HomeBlogವಿದ್ಯುತ್ ಬಿಲ್ ದಿನದಿಂದ ದಿನಕ್ಕೆ ಏರುತಿದೆಯೇ..?ಇಲ್ಲಿದೆ ಪರಿಹಾರ," ಶ್ರೀ ದುರ್ಗಾ ಪವರ್ ಸಿಸ್ಟಮ್…

ವಿದ್ಯುತ್ ಬಿಲ್ ದಿನದಿಂದ ದಿನಕ್ಕೆ ಏರುತಿದೆಯೇ..?ಇಲ್ಲಿದೆ ಪರಿಹಾರ,” ಶ್ರೀ ದುರ್ಗಾ ಪವರ್ ಸಿಸ್ಟಮ್…

ವಿದ್ಯುತ್ ಬಿಲ್ ಏರಿಕೆಯ ಚಿಂತೆ ಬಿಡಿ, ಸೋಲಾರ್ ಕ್ಷೇತ್ರದಲ್ಲಿ ವಿನೂತನ ಹಾಗೂ ನಿರ್ವಹಣೆ ವೆಚ್ಚ ರಹಿತ ಯೋಜನೆಗಾಗಿ ಒಮ್ಮೆ ಸಂಪರ್ಕಿಸಿ ಶ್ರೀ ದುರ್ಗಾ ಪವರ್ ಸಿಸ್ಟಮ್ ಶಾಂತೇರಿ ಕಾಮಾಕ್ಷಿ ಕಾಂಪ್ಲೆಕ್ಸ್ ಜೋಡುರಸ್ತೆ ಕಾರ್ಕಳ.

ನಿಮ್ಮ ಮನೆಯ ಅಥವಾ ವಾಣಿಜ್ಯ ಕಟ್ಟಡದ ವಿದ್ಯುತ್ ಬಿಲ್ ಕಟ್ಟುವ ಅವಶ್ಯಕತೆ ಇಲ್ಲ ನಿಮ್ಮ ಮನೆಯ ಮತ್ತು ವಾಣಿಜ್ಯ ಸಂಸ್ಥೆಯ ಚಾವಣಿಗೆ ಸೋಲಾರ್ ಸಿಸ್ಟಮ್ ಅಳವಡಿಸಿ ವಿದ್ಯುತ್ ಉತ್ಪಾದಿಸಿ, ನಿಮಗೆ ಬೇಕಾದಷ್ಟು ಬಳಸಿ ಉಳಿದ ವಿದ್ಯುತ್ ಮಾರಾಟ ಮಾಡಿ ದೇಶದ ಅಭ್ಯುದಯಕ್ಕೆ ಕೈಜೋಡಿಸುವ ವಿಶೇಷ ಯೋಜನೆ

ಇದರಲ್ಲಿ ಬ್ಯಾಟರಿಯ ಅವಶ್ಯಕತೆ ಇಲ್ಲ, ನಿರ್ವಹಣಾ ವೆಚ್ಚದ ಕಿರಿಕಿರಿ ಇಲ್ಲ. ಹೂಡಿದ ಹಣ ಮೂರು ಅಥವಾ ಐದು ವರ್ಷಗಳ ಒಳಗೆ ಹಿಂತಿರುಗುವ ಸುವರ್ಣವಕಾಶ. 25 ವರ್ಷ ಸಿಸ್ಟಮ್ ಗ್ಯಾರಂಟಿ ಮತ್ತು 25 ವರ್ಷಗಳವರೆಗೆ ವಿದ್ಯುತ್ ಸಂಶಯ ಜೊತೆಗೆ ಕರಾರು ಪತ್ರದ ಮೂಲಕ ಒಡಂಬಡಿಕೆ ಮಾಡಿಕೊಡಲಾಗುವುದು.

ಒಮ್ಮೆ ಭೇಟಿ ನೀಡಿ, ಶ್ರೀ ದುರ್ಗಾ ಪವರ್ ಸಿಸ್ಟಮ್, ಶಾಂತೇರಿ ಕಾಮಾಕ್ಷಿ ಕಾಂಪ್ಲೆಕ್ಸ್ , ಜೋಡು ರಸ್ತೆ ಕಾರ್ಕಳ,9880083241

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page